Widgets Magazine

ಕೊರೊನಾವೈರಸ್ ಸಾವಿನ ಸಂಖ್ಯೆಯಲ್ಲಿ ಚೀನಾ ದಾಖಲೆ

ಬೀಜಿಂಗ್| Krishnaveni K| Last Modified ಭಾನುವಾರ, 9 ಫೆಬ್ರವರಿ 2020 (12:33 IST)
ಬೀಜಿಂಗ್: ಕೊರೊನಾವೈರಸ್ ಭೀತಿಯಲ್ಲಿರುವ ಚೀನಾದಲ್ಲಿ ಸಾವಿನ ಸಂಖ್ಯೆ ಹಿಂದೊಮ್ಮ ಹರಡಿದ್ದ ಸಾರ್ಸ್ ರೋಗಕ್ಕೆ ಬಲಿಯಾದವರ ಸಂಖ್ಯೆಯನ್ನೂ ಮೀರಿದೆ.

 
ಇದುವರೆಗೆ ಕೊರೊನಾವೈರಸ್ ನಿಂದಾಗಿ 800 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ಸಾರ್ಸ್ ರೋಗಕ್ಕೆ 700 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.
 
ಇದೀಗ ಹೊಸದಾಗಿ 2656 ಪ್ರಕರಣಗಳು ದಾಖಲಾಗಿವೆ. ಇದುವರೆಗೆ ಸುಮಾರು 37 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾವೈರಸ್ ಸೋಂಕು ಹರಡಿರುವ ಮಾಹಿತಿಯಿದೆ.ಇದರಲ್ಲಿ ಇನ್ನಷ್ಟು ಓದಿ :