ಜೀತ ಪದ್ಧತಿಯ ಮೂಲಕ ವ್ಯಕ್ತಿಯನ್ನು ಕೂಡಿ ಹಾಕಿದ ಪ್ರೊಫೆಸರ್ ದಂಪತಿಯ ಬಂಧನ

ಬೆಂಗಳೂರು, ಸೋಮವಾರ, 5 ನವೆಂಬರ್ 2018 (12:41 IST)

ಲಂಡನ್ : ಹಿಂದಿನ ಕಾಲದಿಂದಯೂ ಜೀತ ಪದ್ಧತಿ ಭಾರತದಲ್ಲಿ ಜಾರಿಯಲ್ಲಿತ್ತು. ಆದರೆ ಇದೀಗ ಈ ಜೀತ ಪದ್ಧತಿಗೆ ಸಂಬಂಧಪಟ್ಟ ಪ್ರಕರಣವೊಂದು  ಇಂಗ್ಲೆಂಡ್ ನಲ್ಲಿಯೂ  ನಡೆದಿರುವುದಾಗಿ ತಿಳಿದುಬಂದಿದೆ.


ಹೌದು. ಭಾರತೀಯ ಮೂಲದ ಪಾಲ್ವಿಂದರ್ ಮತ್ತು ಪ್ರೀತ್ಪಾಲ್ ಬುನ್ನಿಂಗ್ ಎಂಬ 50 ವರ್ಷದ ಪ್ರೊಫೆಸರ್ ದಂಪತಿ ಇಂತಹ ಅನಿಷ್ಟ ಜೀತ ಪದ್ಧತಿಯ ಮೂಲಕ 45 ವರ್ಷದ ವ್ಯಕ್ತಿಯೊಬ್ಬನನ್ನು ಜೀತದಾಳಾಗಿ ಇರಿಸಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಮನೆಯ  ಶೆಡ್ ನಲ್ಲಿ ಕೂಡಿ ಹಾಕಿದ್ದಾರೆ. ಅಷ್ಟೇ ಅಲ್ಲದೇ ಆತನಿಗೆ ಅಲ್ಲಿ ಸರಿಯಾದ ವ್ಯವಸ್ಥೆ ಕೂಡ ನೀಡಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.


ಈ ಬಗ್ಗೆ ಮಾಹಿತಿ ಪಡೆದ ಇಂಗ್ಲೆಂಡ್ ನ ಗ್ಯಾಂಗ್ ಮಾಸ್ಟರ್ಸ್ ಮತ್ತು ಲೇಬರ್ ಅಬ್ಯೂಸ್ ಅಥಾರಿಟಿ ಕಾರ್ಯಾಚರಣೆ ನಡೆಸಿ ಕೂಡಿ ಹಾಕಿದ ವ್ಯಕ್ತಿಯನ್ನು ಬಿಡುಗಡೆಗೊಳಿಸಿ, ಆರೋಪಿ ದಂಪತಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಈ ದಂಪತಿಗೆ ಮಾನವ ಕಳ್ಳಸಾಗಣೆಯ ನಂಟು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ್ರೆ, ಬಾಬ್ರಿ ಮಸೀದಿಯೂ ಆಗಲಿ- ಸಚಿವ ಜಮೀರ್ ಅಹ್ಮದ್

ಬೆಂಗಳೂರು : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಅಯೋಧ್ಯೆಯಲ್ಲಿ ರಾಮಮಂದಿರ ...

news

ನೀವು ಬದುಕಿರುವವರೆಗೂ ಶಾಸಕರಾಗಿರುತ್ತೀರಿ ಎಂದು ಸಚಿವೆ ಜಯಮಾಲ ಹೇಳಿದ್ದು ಯಾರಿಗೆ ಗೊತ್ತಾ?

ಹಾಸನ : ಸಚಿವೆ ಹಾಗೂ ಹಿರಿಯ ನಟಿ ಜಯಮಾಲಾ, ಅವರು “ನೀವು ಇರೋವರೆಗೂ ಸೋಲುವುದೇ ಇಲ್ಲ. ಕೊನೆಯವರೆಗೂ ...

news

ಶಬರಿಮಲೆಗೆ ಮಹಿಳೆಯರ ಪ್ರವೇಶ ; ವಿವಾದಾತ್ಮಕ ಹೇಳಿಕೆ ಕೊಟ್ಟ ಪ್ರಕಾಶ್ ರೈ

ಬೆಂಗಳೂರು : ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರೈ ಅವರು ...

news

ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕ. ಕಾರಣವೇನು ಗೊತ್ತಾ?

ಚಂಡೀಗಢ : ಶಾಲೆಯ ಶೌಚಾಲಯದಲ್ಲಿ ಸ್ಯಾನಿಟರಿ ಪ್ಯಾಡ್ ಎಸೆಯದವರನ್ನು ಕಂಡುಹಿಡಿಯಲು ಶಿಕ್ಷಕರೊಬ್ಬರು ...