ಪಾಕಿಸ್ತಾನ : ಅಪರಾಧ ಮಾಡಿದಾಗ ಮನುಷ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸುವುದನ್ನು ನಾವು ನೋಡಿದ್ದೇವೆ. ಹಾಗೇ ಪ್ರಾಣಿ ಪಕ್ಷಿಗಳು ತಪ್ಪು ಮಾಡಿದಾಗ ಅವುಗಳನ್ನು ಕಟ್ಟಿ ಹಾಕಿ ಶಿಕ್ಷಿಸುತ್ತೇವೆ. ಆದರೆ ಪಾಕಿಸ್ತಾನದಲ್ಲಿ ತಪ್ಪು ಮಾಡಿದೆ ಎಂದು ಮರವೊಂದಕ್ಕೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.