ಲಿಪ್ಟ್ ನಲ್ಲಿ ಒಂಟಿಯಾಗಿದ್ದ ಮಹಿಳೆ ಹತ್ತಿರ ಹೋದ ಯುವಕ ಮಾಡಿದ್ದೇನು ಗೊತ್ತಾ?

ದುಬೈ, ಬುಧವಾರ, 13 ಫೆಬ್ರವರಿ 2019 (08:53 IST)

ದುಬೈ : ದುಬೈ ನಲ್ಲಿ ಲಿಪ್ಟ್ ವೊಂದರಲ್ಲಿ ಒಂಟಿಯಾಗಿದ್ದ ಮಹಿಳೆಗೆ ನೀಡಿದ ಭಾರತೀಯ ಮೂಲದ ಯುವಕನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.


ಈ ಯುವಕನಿಗೆ 24 ವರ್ಷ ವಯಸ್ಸಾಗಿದ್ದು, ದುಬೈಗೆ ಪ್ರವಾಸಕ್ಕೆಂದು ಬಂದಿದ್ದ ಬ್ರಿಟಿಷ್ ಮಹಿಳೆ ಸಂಜೆ ಲಿಪ್ಟ್ ನಲ್ಲಿ ಒಬ್ಬಳೆ ಇದ್ದಾಗ ಲಿಫ್ಟ್ ಒಳಗೆ ಬಂದು ಆಕೆಯ ಹತ್ತಿರ ಹೋಗಿ ಆಕೆ ದೇಹವನ್ನು ಸ್ಪರ್ಶಿಸಿ, ಹಿಂಸೆ ನೀಡಿದ್ದಾನೆ. ಅಲ್ಲದೇ ಆ ವೇಳೆ ಆತನ ವೀರ್ಯ ಮಹಿಳೆ ಬಟ್ಟೆ ಮೇಲಿತ್ತಂತೆ.


ತಕ್ಷಣ ಲಿಪ್ಟ್ ನಿಂದ ಹೊರ ಬಂದ ಮಹಿಳೆ ಹೊಟೇಲ್ ಸಿಬ್ಬಂದಿಗೆ ವಿಷಯ ತಿಳಿಸಿ, ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಕ್ಯಾಮರಾದಲ್ಲಿ ಸೆರೆಯಾಗಿದ್ದ ಆರೋಪಿಯನ್ನಿ ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗೆ ಜೈಲು ಶಿಕ್ಷೆ ವಿಧಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ ಎದುರುಗಡೆಯೇ ಸಚಿವೆ ಸೊಂಟಕ್ಕೆ ಕೈಹಾಕಿದ ಬಿಜೆಪಿ ಸಚಿವ

ನವದೆಹಲಿ : ಪ್ರಧಾನಿ ಮೋದಿ ಎದುರುಗಡೆಯೇ ಬಿಜೆಪಿ ಸಚಿವನೊಬ್ಬ ಸಹೋದ್ಯೋಗಿ ಜೊತೆ ಅಸಭ್ಯವಾಗಿ ನಡೆದುಕೊಂಡ ...

news

6 ವರ್ಷದ ಹೆಣ್ಣು ಮಗುವನ್ನು ಕೊಂದು ರಕ್ತ ಕುಡಿದ ರಾಕ್ಷಸ ಮಹಿಳೆ

ವಿಶಾಖಪಟ್ಟಣಂ: ಮಹಿಳೆಯೊಬ್ಬಳು ತನ್ನ ಮಾತಿಗೆ ವಿರೋಧ ವ್ಯಕ್ತಪಡಿಸಿದ ಆರು ವರ್ಷದ ಹೆಣ್ಣು ಮಗುವನ್ನು ಕೊಲೆ ...

news

ಸ್ನೇಹಿತನ ಜೊತೆ ಕಾರಿನಲ್ಲಿದ್ದ ಯುವತಿಯನ್ನು ಹೊರಗೆಳೆದು ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು

ಪಂಜಾಬ್ : ಸ್ನೇಹಿತನ ಜತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು 10 ಜನ ಕಾಮುಕರು ಕಾರಿನಿಂದ ...

news

ಕುಡಿದ ಅಮಲಿನಲ್ಲಿ ಹೆತ್ತ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನೀಚ ಮಗ

ವಿಜಯವಾಡ : ಕುಡಿದ ಮತ್ತಿನಲ್ಲಿ ನೀಚ ಮಗನೊಬ್ಬ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಹೆತ್ತ ತಾಯಿಯ ಮೇಲೆ ...