ಕ್ಯಾಲಿಫೋರ್ನಿಯಾ|
pavithra|
Last Modified ಸೋಮವಾರ, 20 ಆಗಸ್ಟ್ 2018 (14:24 IST)
ಕ್ಯಾಲಿಫೋರ್ನಿಯಾ: 30 ವರ್ಷದ ಬಲಿಕಾ ಕೋಲಿನ್ಸ್ ಎಂಬ ಮಹಿಳೆ ದೇಹದ ತೂಕ ಇಳಿಸಿಕೊಳ್ಳಲು ವಿಚಿತ್ರವಾದ ವಿಧಾನವೊಂದನ್ನು ಅನುಸರಿಸಿದ್ದಾರೆ.
ಬಲಿಕಾ ಕೋಲಿನ್ಸ್ ಎಂಬ ಮಹಿಳೆ ಅತಿಯಾದ ದೇಹದ ತೂಕವನ್ನು ಹೊಂದಿದ್ದು, ಅದನ್ನು ಇಳಿಸಲು ಅನೇಕ ವಿಧಾನಗಳನ್ನು ಅನುಸರಿಸಿದ್ದಾರೆ. ಆದರೆ ಅವುಗಳಿಂದ ಯಾವುದೇ ಪ್ರಯೋಜನವಾಗದಿದ್ದಾಗ ಬೇಸರಗೊಂಡ ಆಕೆಗೆ ಆಕೆಯ ಸ್ನೇಹಿತೆ ಒಂದು ಡಯಟಿಂಗ್ ವಿಧಾನವನ್ನು ಹೇಳಿಕೊಟ್ಟರು. ಆ ವಿಧಾನವನ್ನು ಅನುಸರಿಸೋಕೆ ಆರಂಭಿಸಿದ ಮಹಿಳೆ 18 ತಿಂಗಳಿನಲ್ಲಿ 12 ಕೆಜಿಯಷ್ಟು ತೂಕವನ್ನು ಕಳೆದುಕೊಂಡಿದ್ದಾರಂತೆ.
ಆ ವಿಧಾನ ಯಾವುದೇ ಎಂದು ತಿಳಿದರೆ ನೀವೆ ಶಾಕ್ ಆಗ್ತೀರಾ. ಯಾಕೆಂದರೆ ಬಲಿಕಾ ಕೋಲಿನ್ಸ್ ತಮ್ಮ ದೇಹದ ತೂಕ ಇಳಿಸಲು ಸ್ತನ ಪಾನ ಮಾಡುತ್ತಿದ್ದರಂತೆ. ಹೌದು ಬಲಿಕಾ ಕೋಲಿನ್ಸ್ ವ್ಯಾಯಾಮದ ಜೊತೆಗೆ ತಮ್ಮ ದಿನನಿತ್ಯ ಸೇವಿಸುವ ಎಲ್ಲಾ ಆಹಾರದಲ್ಲೂ ಎದೆ ಹಾಲನ್ನು ಸೇರಿಸುತ್ತಾ ಬಂದಿದ್ದಾರಂತೆ. ಇದರಿಂದ ಅವರು
12 ಕೆಜಿ ತೂಕವನ್ನು ಕಳೆದುಕೊಂಡಿದ್ದಾರಂತೆ. ಆದಕಾರಣ
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ಡೌನ್ ಲೋಡ್ ಮಾಡಿಕೊಳ್ಳಿ