ಮೇಡ್ ಇನ್ ಇಂಡಿಯಾ ಎಂದರೆ ಅಸಡ್ಡೆ ಮಾಡುವವರು ಇದನ್ನು ಓದಲೇಬೇಕು!

ನವದೆಹಲಿ, ಶನಿವಾರ, 17 ನವೆಂಬರ್ 2018 (09:32 IST)

ನವದೆಹಲಿ: ಮೇಡ್ ಇನ್ ಇಂಡಿಯಾ ಎಂದರೆ ಮೂಗು ಮುರಿಯುವವರು ಈ ಸುದ್ದಿಯನ್ನು ಓದಲೇಬೇಕು. ಯಾಕೆಂದರೆ ಭಾರತದಲ್ಲಿ ತಯಾರಾಗುವ ಸ್ಟೆಂಟ್ ವಿಶ್ವದಲ್ಲೇ ಶ್ರೇಷ್ಠ ಗುಣಮಟ್ಟದ್ದು ಎಂದು ಅಧ್ಯಯನವೊಂದರಿಂದ ಸಾಬೀತಾಗಿದೆ.
 
ವಿದೇಶೀ ವ್ಯಾಮೋಹದಲ್ಲಿ ಭಾರತದಲ್ಲಿ ತಯಾರಾಗುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ನಮಗೇ ನಂಬಿಕೆಯಿರುವುದಿಲ್ಲ. ಆದರೆ ಅಂತಾರಾಷ್ಟ್ರೀಯ ಮಟ್ಟದ ನಿಯತಕಾಲಿಕವೊಂದರಲ್ಲಿ ಪ್ರಕಟವಾದ ವರದಿ ಪ್ರಕಾರ ಅಮೆರಿಕಾ, ಜರ್ಮನಿಯಲ್ಲಿ ನಿರ್ಮಿತವಾಗುವ ಸ್ಟೆಂಟ್ ಗಳಿಗೆ ಹೋಲಿಸಿದರೆ ಭಾರತದಲ್ಲಿ ತಯಾರಾಗುವ ಸ್ಟೆಂಟ್ ಹೆಚ್ಚು ಸುರಕ್ಷಿತ ಮತ್ತು ಗುಣಮಟ್ಟದ್ದು ಎಂದು ಪತ್ತೆಯಾಗಿದೆ.
 
10 ವರ್ಷಗಳ ಕಾಲ ಅಧ್ಯಯನ ನಡೆಸಿ ಸಾವಿರಾರು ರೋಗಿಗಳ ಪರಿಸ್ಥಿತಿ ಲೆಕ್ಕ ಹಾಕಿಯೇ ಈ ತೀರ್ಮಾನಕ್ಕೆ ಬರಲಾಗಿದೆ. ಹೀಗಾಗಿ ಭಾರತದ ಸ್ಟೆಂಟ್ ಬಗ್ಗೆ ಅನುಮಾನ ವ್ಯಕ್ತಪಡಿಸುವವರು ಇನ್ನು ಮುಂದೆ ತಮ್ಮ ತೀರ್ಮಾನ ಬದಲಾಯಿಸಿಕೊಳ್ಳುವುದು ಒಳ್ಳೆಯದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

5 ವರ್ಷದ ಮಗುವಿಗೆ ವಿಷವುಣಿಸಿದ ಹೆತ್ತ ತಾಯಿ

ಮುಂಬೈ: 5 ವರ್ಷದ ಪುಟಾಣಿ ಮಗನಿಗೆ ಇಲಿ ವಿಷ ಪ್ರಾಷನ ಮಾಡಿಸಿದ ತಾಯಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ...

news

ಡ್ರಾಪ್ ಕೊಡುತ್ತೇನೆಂದು ವಿವಾಹಿತ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಬಾಲ್ಯ ಸ್ನೇಹಿತ

ಔರಂಗದಾಬಾದ್: ಸಹಾಯ ಮಾಡುವ ನೆಪದಲ್ಲಿ ವಿವಾಹಿತ ಮಹಿಳೆ ಮೇಲೆ ಸ್ನೇಹಿತನೇ ಅತ್ಯಾಚಾರವೆಸಗಿದ ಘಟನೆ ...

news

ಮಧ್ಯರಾತ್ರಿ ಗರ್ಲ್ ಫ್ರೆಂಡ್ ಮನೆಗೆ ಬಂದ ಅಪ್ರಾಪ್ತನಿಗೆ ಮನೆಯವರು ಮಾಡಿದ್ದೇನು ಗೊತ್ತಾ?!

ಲಕ್ನೋ: ಮಧ್ಯರಾತ್ರಿ ವೇಳೆ ಗರ್ಲ್ ಫ್ರೆಂಡ್ ಮನೆಗೆ ಬಂದು ಸೀಕ್ರೆಟ್ ಆಗಿ ಭೇಟಿಯಾಗಿದ್ದ 16 ರ ಬಾಲಕನನ್ನು ...

news

ಶಬರಿಮಲೆ ವಿವಾದ: ಬಂದ ದಾರಿಗೆ ಮರಳಿದ ತೃಪ್ತಿ ದೇಸಾಯಿ

ಕೊಚ್ಚಿ: ಇಂದು ಏನೇ ಆಗಲಿ ಶಬರಿಮಲೆ ದೇವಾಲಯ ಪ್ರವೇಶಿಸಿಯೇ ಸಿದ್ಧ ಎಂದು ಪಟ್ಟು ಹಿಡಿದಿದ್ದ ಮಹಿಳಾ ಪರ ...