ಬಂಧನದಲ್ಲಿದ್ದ ಉಗ್ರ ಮಸೂದ್ ಅಝರ್ ನನ್ನು ರಹಸ್ಯವಾಗಿ ರಿಲೀಸ್ ಮಾಡಿದ ಪಾಕಿಸ್ತಾನ

ಇಸ್ಲಾಮಾಬಾದ್, ಸೋಮವಾರ, 9 ಸೆಪ್ಟಂಬರ್ 2019 (10:44 IST)

ಇಸ್ಲಾಮಾಬಾದ್: ಭಾರತದ ವಿರುದ್ಧ ಸೈನಿಕರ ಮೂಲಕ ಇಲ್ಲವೇ ಉಗ್ರರ ಮೂಲಕ ಕತ್ತಿ ಮಸೆಯುತ್ತಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಬಂಧಿಸಿದ್ದ ಮಸೂದ್ ಅಝರ್ ನನ್ನು ರಹಸ್ಯವಾಗಿ ಬಿಡುಗಡೆ ಮಾಡಿದೆ ಎಂಬ ಸುದ್ದಿ ಬಂದಿದೆ.


 
ಭಾರತದ ಗಡಿಯಲ್ಲಿ ಸೈನಿಕರನ್ನು ಜಮಾವಣೆ ಮಾಡುತ್ತಿರುವ ಪಾಕ್ ಅದರ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರನ್ನೂ ನುಸುಳಿಸಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದೆ ಎಂದು ಇತ್ತೀಚೆಗಷ್ಟೇ ಭಾರತೀಯ ಸೇನೆ ಹೇಳಿತ್ತು.
 
ಇದೀಗ ಮಸೂದ್ ನನ್ನು ಭಾರತದ ವಿರುದ್ಧ ಉಗ್ರ ಚಟುವಟಿಕೆ ಮಾಡಲೆಂದೇ ಬಿಡುಗಡೆ ಮಾಡಿರಬಹುದು ಎನ್ನಲಾಗಿದೆ. ಈ ವಿಚಾರವನ್ನು ಖಾಸಗಿ ವಾಹಿನಿಯೊಂದು ಬಹಿರಂಗಪಡಿಸಿದೆ. ಮೊನ್ನೆಯಷ್ಟೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದಿಂದ ಎದುರಾಗಬಹುದಾದ ದಾಳಿಗೆ ಸಾಧ್ಯವಾದ ಎಲ್ಲಾ ರೀತಿ ಪ್ರತ್ಯುತ್ತರ ನೀಡುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಬ್ ಜಿ ಗೇಮ್ ಆಡಲು ತಂದೆಯನ್ನೇ ಘೋರವಾಗಿ ಕೊಂದ ಪಾಪಿ ಮಗ

ಬೆಳಗಾವಿ : ಪಬ್ ಜಿ ಗೇಮ್ ಆಡಲು ನೆಟ್ ರಿಚಾರ್ಜ್ ಗೆ ಹಣ ಕೊಡಲಿಲ್ಲವೆಂದು ತಂದೆಯನ್ನೇ ಕ್ರೂರವಾಗಿ ಕೊಲೆ ...

news

ರಾಜೀನಾಮೆ ನೀಡಿದ ಡಿಸಿ ಸಸಿಕಾಂತ್ ಪಾಕಿಸ್ತಾನಕ್ಕೆ ವಲಸೆ ಹೋಗಲಿ- ಅನಂತ ಕುಮಾರ್ ಹೆಗಡೆ ವಿವಾದಾತ್ಮಕ ಟ್ವೀಟ್

ಕಾರವಾರ : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ...

news

ಇಸ್ರೋ ಚಂದ್ರಯಾನ ಸಾಹಸದಿಂದ ಸ್ಪೂರ್ತಿ ಪಡೆದಿರುವ ಅಮೆರಿಕಾದ ನಾಸಾ ಸಂಸ್ಥೆ

ನವದೆಹಲಿ: ಭಾರತದ ಇಸ್ರೋ ಸಂಸ್ಥೆಯ ವಿಜ್ಞಾನಿಗಳ ಚಂದ್ರಯಾನ 2 ಸಾಹಸದಿಂದ ಸ್ಪೂರ್ತಿ ಪಡೆದಿರುವ ಅಮೆರಿಕಾ ...

news

ಮರದ ದಿಮ್ಮಿ ಮೇಲೆ ಬೆಳೆದ ಈ ಟೊಮೆಟೊ ಗಿಡ ಹಲವರ ಅಚ್ಚರಿಗೆ ಕಾರಣವಾಗಿದ್ದು ಯಾಕೆ ಗೊತ್ತಾ?

ನ್ಯೂಯಾರ್ಕ್ : ನ್ಯೂಯಾರ್ಕ್‌ ನ ಪೂರ್ವ ನದಿಯ ಮರದ ದಿಮ್ಮಿ ಮೇಲೆ ಬೆಳೆದ ಟೊಮೆಟೊ ಗಿಡವೊಂದು ಎಲ್ಲರ ...