ರಷ್ಯಾದ ಈ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ಬಟ್ಟೆ ಬಿಚ್ಚಿಸುತ್ತಾರಂತೆ!

ರಷ್ಯಾ, ಶನಿವಾರ, 8 ಡಿಸೆಂಬರ್ 2018 (07:16 IST)

ರಷ್ಯಾ : ರಷ್ಯಾದಲ್ಲಿರುವ ಡೈಮಾಂಡ್ ಫ್ಯಾಕ್ಟರಿಯೊಂದರಲ್ಲಿ ಮಹಿಳಾ ಉದ್ಯೋಗಿಗಳ ಜೊತೆ ನಡೆದುಕೊಳ್ಳುವ ರೀತಿಯನ್ನ ಕೇಳಿದರೆ  ಶಾಕ್ ಆಗ್ತೀರಾ.


ಯಾಕೆಂದರೆ ಈ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮಹಿಳೆಯರು ಕೆಲಸ ಮುಗಿಸಿ ಮನೆಗೆ ಹೋಗುವಾಗ ಮಹಿಳೆಯರ ಬಟ್ಟೆ ಬಿಚ್ಚಿಸುತ್ತಾರಂತೆ. ಹೌದು. ಮಹಿಳೆಯರು ಬೆಲೆ ಬಾಳುವ ವಜ್ರವನ್ನು ಅಡಗಿಸಿಕೊಂಡು ಮನೆಗೆ ಹೋಗುತ್ತರೆ ಎಂಬ ಸಂಶಯದ ಮೇಲೆ ಪರಿಶೀಲನೆ ಮಾಡಲು ಈ ರೀತಿ ಮಾಡುತ್ತಾರಂತೆ.


ಆದರೆ ಈ ಮಹಿಳೆಯರ ಬಟ್ಟೆ ಬಿಚ್ಚುವುದು ಯಾವುದೇ ಮಹಿಳಾ ಅಧಿಕಾರಿಯಲ್ಲವಂತೆ ಬದಲಾಗಿ ಪುರುಷ ಸಿಬ್ಬಂದಿಯಂತೆ. ಇದನ್ನು ವಿರೋಧಿಸಿದರೆ ಕಠಿಣ ಶಿಕ್ಷೆ ನೀಡುವುದಾಗಿ ಬೆದರಿಸುತ್ತಾರಂತೆ. ಇದರಿಂದ ಬೇಸರಗೊಂಡಿರುವ ಮಹಿಳೆಯರು ಕಂಪನಿಯ ವರ್ತನೆಯ ಬಗ್ಗೆ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟಿವಿ ವರದಿಗಾರನಿಂದ ಪತ್ರಕರ್ತೆಗೆ ಲೈಂಗಿಕ ಕಿರುಕುಳ

ನವದೆಹಲಿ : ಟಿವಿ ವರದಿಗಾರನೊಬ್ಬ ಪತ್ರಕರ್ತೆ ಮಹಿಳೆಯೊಬ್ಬಳನ್ನು ಅಪಹರಿಸಿ ಆಕೆಗೆ ದೈಹಿಕ ಹಾಗೂ ಲೈಂಗಿಕ ...

news

ರಾಖಿ ಸಾವಂತ್ ಮದುವೆ ಕ್ಯಾನ್ಸಲ್: ಕಾರಣ ಗೊತ್ತಾ?

ಬಾಲಿವುಡ್ ಡ್ರಾಮಾ ಕ್ವೀನ್ ಎಂದೇ ಹೆಸರು ಪಡೆದಿರುವ ರಾಖಿ ಸಾವಂತ್ ಮದುವೆ ಮುರಿದು ಬಿದ್ದಿದೆ.

news

ಅಶ್ಲೀಲ ಪೋಟೋ ಕಳಿಸಿ ಅರೆಸ್ಟ್ ಆದ ಖ್ಯಾತ ಗಾಯಕ ಯಾರು ಗೊತ್ತಾ?

ಬಾಲಿವುಡ್ ಗಾಯಕ ಮಿಕಾ ಸಿಂಗ್ ಮಾಡೆಲ್‌ಗೆ ಅಶ್ಲೀಲ ಫೋಟೋ ಕಳುಹಿಸಿ ಲೈಂಗಿಕ ಕಿರುಕುಳ ನೀಡಿ ದುಬೈನಲ್ಲಿ ...

news

ಹರಿಹರೆಯದ ಯುವತಿ ಆತ್ಮಹತ್ಯೆಗೆ ಶರಣು: ಕಾರಣ ಕೇಳಿದರೆ ಶಾಕ್ ಆಗ್ತೀರಾ…

ಆಕೆ ಇನ್ನು ಹರಿಹರೆಯದ ಯುವತಿ. ಜೀವನ ನೋಡುವುದು ಬಹಳಷ್ಟಿತ್ತು. ಆದರೆ ಆಕೆಗೆ ಅಂಟಿದ ವ್ಯಸನ ಆಕೆಯ ಬಾಳನ್ನೇ ...