ಈ ಕಾರ್ಖಾನೆಯಿಂದ ಬರುವ ಹೊಗೆ ಮತ್ತು ನೀರು ನಾಯಿಗಳನ್ನು ಸೆಕ್ಸ್ ಗೆ ಉತ್ತೇಜಿಸುತ್ತಿದೆಯಂತೆ

ಅಮೇರಿಕಾ, ಗುರುವಾರ, 7 ಫೆಬ್ರವರಿ 2019 (05:34 IST)

ಅಮೇರಿಕಾ  : ವಯಾಗ್ರ ಮಾತ್ರೆ ತಯಾರಿಸುವ ಕಾರ್ಖಾನೆಯೊಂದರಿಂದ ಹೊರ ಬರುವ ಹೊಗೆ ಅಲ್ಲಿನ ಜನರು ಹಾಗೂ ನಾಯಿಗಳಿಗೆ ಸಮಸ್ಯೆಯನ್ನುಂಟುಮಾಡುತ್ತಿದೆಯಂತೆ.


ಹೌದು. ಪುರುಷರ ಹಾಗೂ  ಮಹಿಳೆಯರ ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡುವಂತಹ ವಯಾಗ್ರ ಮಾತ್ರೆ ತಯಾರಿಸುವ ಕಾರ್ಖಾನೆಯೊಂದು ಡಬ್ಲಿನ್ ನಗರದಲ್ಲಿದೆ. ಈ ಕಾರ್ಖಾನೆಯನ್ನು ಅಮೆರಿಕಾ ಕಂಪನಿ ನಡೆಸುತ್ತಿದೆ.


ಈ ಕಾರ್ಖಾನೆಯಿಂದ ಹೊರ ಬರುತ್ತಿರುವ ಹೊಗೆ ಹಾಗೂ ಕಾರ್ಖಾನೆ ಕೊಳಕು ನೀರು ಕುಡಿಯುವ ನೀರನ್ನು ಸೇರುತ್ತಿದೆ. ಇದನ್ನು ಸೇವಿಸಿದ  ಜನರನ್ನು ಮಾತ್ರವಲ್ಲದೇ ನಾಯಿಗಳನ್ನು  ಕೂಡ ಉತ್ತೇಜನಗೊಳ್ಳುತ್ತಿದೆಯಂತೆ. ‘’ನಾಯಿಗಳು ಸಂಭೋಗ ನಡೆಸುವುದು ಹೆಚ್ಚಾಗಿದೆ. ಇದು ಜನ ಸಾಮಾನ್ಯರನ್ನು ಇರಿಸು ಮುರಿಸುಗೊಳಿಸುತ್ತಿದೆ ಎಂದು ಕಾರ್ಖಾನೆಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪತ್ರಿಕೆಯ ಮುಖಪುಟ ವಿನ್ಯಾಸಗಾರ ಎಸಗಿದ್ದಾನೆ ಇಂತಹ ನೀಚ ಕೃತ್ಯ

ಬೆಂಗಳೂರು : ವಾರ ಪತ್ರಿಕೆಯ ಮುಖಪುಟ ವಿನ್ಯಾಸಗಾರನೊಬ್ಬ ಫೇಸ್ ಬುಕ್ ಮೂಲಕ ರೂಪದರ್ಶಿಗೆ ಅಶ್ಲೀಲ ಸಂದೇಶ ...

news

19 ವರ್ಷದ ಯುವತಿಯ ಮೇಲೆ ತಾಯಿಯ ಗೆಳೆಯನಿಂದಲೇ ಅತ್ಯಾಚಾರ

ಮುಂಬೈ : 19 ವರ್ಷದ ಯುವತಿಯ ಮೇಲೆ ತಾಯಿಯ ಗೆಳೆಯನೇ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ...

news

ಮೂಗ-ಕಿವುಡ ಮಹಿಳೆಯ ಮೇಲೆ ಪೊಲೀಸ್ ಹೋಂ ಗಾರ್ಡ್ ನಿಂದಲೇ ಅತ್ಯಾಚಾರ

ಉತ್ತರ ಪ್ರದೇಶ : 35 ವರ್ಷದ ಮೂಗ-ಕಿವುಡ ಮಹಿಳೆಯೊಬ್ಬಳ ಮೇಲೆ ಪೊಲೀಸ್ ಹೋಂ ಗಾರ್ಡ್ ಅತ್ಯಾಚಾರವೆಸಗಿದ ಘಟನೆ ...

news

ಕೆಲಸಕ್ಕೆ ತೆರಳುತ್ತಿದ್ದ ಯುವತಿಗೆ 61 ರ ವೃದ್ಧನಿಂದ ಲೈಂಗಿಕ ಕಿರುಕುಳ

ಥಾಣೆ : ಕೆಲಸಕ್ಕೆ ತೆರಳುತ್ತಿದ್ದ ಯುವತಿಗೆ ರಸ್ತೆಯಲ್ಲಿ 61 ವರ್ಷದ ವೃದ್ಧನೊಬ್ಬ ಲೈಂಗಿಕ ಕಿರುಕುಳ ...