ಯುವಕನ ಕಿವಿಯೊಳಗೆ ಇರುವುದನ್ನು ಕಂಡು ದಂಗಾದ ವೈದ್ಯರು

ಚೀನಾ, ಶುಕ್ರವಾರ, 8 ನವೆಂಬರ್ 2019 (09:43 IST)

ಚೀನಾ : ಕಿವಿನೋವು ಎಂದು ಆಸ್ಪತ್ರೆಗೆ ಬಂದ ಯುವಕನ ಕಿವಿಯೊಳಗೆ ಇರುವುದನ್ನು ಕಂಡು ವೈದ್ಯರೇ ದಂಗಾಗಿದ್ದಾರೆ.
ಹೌದು. ಎಲ್ ವಿ ಎಂಬ 24 ವರ್ಷದ ಯುವಕನ ಕಿವಿಯಲ್ಲಿ ಇದ್ದಕ್ಕಿದ್ದಂತೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆತ ಆಸ್ಪತ್ರೆಗೆ ಬಂದಿದ್ದಾನೆ. ಆತನ ಕಿವಿಯನ್ನು ವೈದ್ಯರು ಪರೀಕ್ಷಿಸಿದಾಗ ಅಲ್ಲಿ ಜೀರಳೆಗಳ ಸಂಸಾರವನ್ನು ಕಂಡು ಹೌಹಾರಿದ್ದಾರೆ. ಬಳಿಕ ಯುವಕನ ಕಿವಿಯಿಂದ 10ಕ್ಕೂ ಹೆಚ್ಚು ಜೀರಳೆಗಳನ್ನು ಹೊರತೆಗೆದಿದ್ದಾರೆ.


ಯುವಕ ಜಂಕ್ ಫುಡ್ ತಿಂದು ಅದರ ಪ್ಯಾಕೆಟ್ ಗಳ್ನು ತನ್ನ ತಲೆಯ ಬಳಿ ಇಟ್ಟು ನಿದ್ದೆ ಮಾಡುತ್ತಿದ್ದರಿಂದ ಅದನ್ನು ತಿನ್ನಲು ಬಂದ ಜೀರಳೆ ಆತನ ಕಿವಿಯೊಳಗೆ ಸೇರಿ ಅಲ್ಲೇ ತನ್ನ ಸಂಸಾರ ಶುರುಮಾಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮರಣೋತ್ತರ ಪರೀಕ್ಷೆಯಿಂದ ಬಯಲಾಯ್ತು ನಿರ್ಮಿತಾ ಕುಮಾರಿಯ ಸಾವಿನ ರಹಸ್ಯ

ಇಸ್ಲಾಮಾಬಾದ್ : ಪಾಕಿಸ್ತಾನದ ಹಿಂದೂ ವೈದ್ಯಕೀಯ ವಿದ್ಯಾರ್ಥಿನಿ ನಿರ್ಮಿತಾ ಕುಮಾರಿ ಅನುಮಾನಸ್ಪಾದ ...

news

ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರುತ್ತಿರುವ ಹಿನ್ನಲೆ; ಪಂಜಾಬ್ ನಲ್ಲಿ 84 ರೈತರ ಬಂಧನ

ನವದೆಹಲಿ : ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರುತ್ತಿರುವ ಹಿನ್ನಲೆಯಲ್ಲಿ ಇದೀಗ ಪಂಜಾಬ್ ನಲ್ಲಿ 84 ...

news

ಪ್ರತಿಭಟನೆ ನಿರತ ವೈದ್ಯರಿಗೆ ಆರೋಗ್ಯ ಸಚಿವರಿಂದ ಖಡಕ್ ಸೂಚನೆ

ಬೆಂಗಳೂರು : ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಇಂದು ಸರ್ಕಾರಿ ಹಾಗೂ ಖಾಸಗಿ ವೈದ್ಯರು ಪ್ರತಿಭಟನೆ ...

news

ಮಹಿಳೆ ಶವ ಹೊರತೆಗೆದು ಆ ಕೆಲಸ ಮಾಡಿದ ಪಾಕಿಗಳು

ಪಾಪಿ ಪಾಕಿಸ್ತಾನದಲ್ಲಿ ಮತ್ತೊಂದು ಅಮಾನವೀಯ ಹಾಗೂ ವಿಕೃತ ಘಟನೆ ನಡೆದಿದೆ.