ಹಣ ನೀಡಲು ಆಗದೆ ಮಗುವನ್ನೇ ಅಡವಿಟ್ಟ ಪಾಪಿ ತಂದೆ. ಈ ಘಟನೆ ನಡೆದದ್ದೆಲ್ಲಿ ಗೊತ್ತಾ?

ಬೀಜಿಂಗ್, ಬುಧವಾರ, 17 ಏಪ್ರಿಲ್ 2019 (09:48 IST)

ಬೀಜಿಂಗ್ : ತಂದೆ ತನ್ನ ಮಕ್ಕಳಿಗಾಗಿ ಇಡೀ ಜೀವನವನ್ನೇ ಅಡವಿಡುತ್ತಾನೆ. ಆದರೆ ಚೀನಾದಲ್ಲಿ ತಂದೆಯೊಬ್ಬ ಊಟಕ್ಕೆ 10ರೂ ಕೊಡಲು ಆಗದೇ ಮಗುವನ್ನೇ  ಅಡವಿಟ್ಟಿದ್ದಾನೆ.

ಹೌದು. ದಕ್ಷಿಣ ಚೀನಾದಲ್ಲಿ ವ್ಯಕ್ತಿಯೊಬ್ಬ ಹೋಟೆಲ್‌ ನಲ್ಲಿ 62 ರೂ. ಮೊತ್ತದ ಊಟ ಮಾಡಿದ್ದು, ನೀಡುವಾಗ 10 ರೂ ಕಡಿಮೆಯಾಗಿತ್ತು. ಅದಕ್ಕಾಗಿ ಆತ ತನ್ನ 2 ವರ್ಷದ ಮಗಳನ್ನೇ ಅಡವಿಟ್ಟು, ಮರುದಿನ ಬಂದು ಹಣ ನೀಡಿ ಆಕೆಯನ್ನು ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ.

 

ಆ ವೇಳೆ ಬಿಟ್ಟು ಹೋಗುತ್ತಿರುವ ತನ್ನ ತಂದೆಯ ಬಳಿ ಮಗು ಅಳುತ್ತಾ ಹೋದಾಗ ಆತ ಮಗುವನ್ನು ಹೊಟೇಲ್ ನೊಳಗೆ ತಳ್ಳಿ ಹೋಗುತ್ತಾನೆ. ಇದಕ್ಕೆ ಸಂಬಂಧಪಟ್ಟ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆ ಪಾಪಿ ತಂದೆಯ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೊನೆಗೂ ಟಿಕ್ ಟಾಕ್ ಗೆ ಗೂಗಲ್ ನಿಷೇಧ

ನವದೆಹಲಿ: ಕೇಂದ್ರ ಸರಕಾರದ ಸೂಚನೆಯಂತೆ ಚೈನೀಸ್ ಆಪ್ ಟಿಕ್ ಟಾಕ್ ಗೆ ಗೂಗಲ್ ನಿಷೇಧ ಹೇರಿದೆ. ತಮಿಳುನಾಡಿನ ...

news

ಬಸ್ ಗಳಲ್ಲಿ ಇವರೇನು ಮಾಡ್ತಿದ್ರು ಗೊತ್ತಾ?

ಬಸ್ ಗಳಲ್ಲಿ ಜನರನ್ನು ಗೊತ್ತಿಲ್ಲದಂತೆ ಯಾಮಾರಿಸುತ್ತಿದ್ದ ಜನರನ್ನು ಬಂಧನ ಮಾಡಲಾಗಿದೆ.

news

ಕಡಿಮೆ ಅಂಕ ಬಂತು ಅಂತ ನೇಣಿಗೆ ಶರಣಾದ ಯುವತಿ

ಕಡಿಮೆ ಅಂಕ ಫಲಿತಾಂಶದಲ್ಲಿ ಬಂದಿದೆ ಅಂತ ದಾರವಾಡದ ಎಸ್ ಡಿ ಎಂ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ...

news

ಬಿಜೆಪಿ ಪರ ನಿಂತ್ರಾ ವಿಂಗ್ ಕಮಾಂಡರ್ ಅಭಿನಂದನ್?

ನವದೆಹಲಿ : ಶತ್ರು ಯುದ್ಧ ವಿಮಾನವನ್ನು ಹೊಡೆದುರುಳಿಸುವ ಭರದಲ್ಲಿ ಶತ್ರುಗಳ ಸೆರೆಯಾಗಿ ಹಿಂಸೆ ಅನುಭವಿಸಿ ...