ವಾಷಿಂಗ್ಟನ್ : ತನಗೆ ಚಿಕನ್ ಬಿರಿಯಾನಿ ಕೊಡಲಿಲ್ಲವೆಂದು ನ್ಯೂಯಾರ್ಕ್ನಲ್ಲಿರುವ ಬಾಂಗ್ಲಾದೇಶಿ ರೆಸ್ಟೋರೆಂಟ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನ್ಯೂಯಾರ್ಕ್ ನಗರದಲ್ಲಿ ನಡೆದಿದೆ.