ಕದ್ದ ಬ್ಯಾಗ್ ನಲ್ಲಿ ಇದ್ದ ವಸ್ತುವನ್ನು ಕಂಡು ಓಡಿಹೋದ ಕಳ್ಳರು

ಕ್ಯಾಲಿಫೋರ್ನಿಯಾ, ಶುಕ್ರವಾರ, 11 ಅಕ್ಟೋಬರ್ 2019 (09:17 IST)

ಕ್ಯಾಲಿಫೋರ್ನಿಯಾ : ಕದ್ದ ಬ್ಯಾಗ್ ನಲ್ಲಿ ಇದ್ದ ವಸ್ತುವನ್ನು ಕಂಡು ಕಳ್ಳರೇ ಹೌಹಾರಿ ಓಡಿಹೋದ ಘಟನೆ ಕ್ಯಾಲಿಪೋರ್ನಿಯಾದಲ್ಲಿ ನಡೆದಿದೆ.
ಬ್ರಿಯಾನ್ ಎಂಬಾತ ಹಾವುಗಳ ಪ್ರಿಯನಾಗಿದ್ದು, ಈತ ಹಾವಿನ ತಳಿಗಳನ್ನು ಮಾರುವ ಬ್ಯುಸಿನೆಸ್​ ಮಾಡುತ್ತಿದ್ದನು. ಈತ ಇತ್ತೀಚೆಗೆ ಹಾವುಗಳನ್ನು ಬ್ಯಾಗ್ ನಲ್ಲಿ ಹಾಕಿಕೊಂಡು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾಗ ಕಳ್ಳರು ಅವರಿಂದ ಬ್ಯಾಗ್​ ಕಸಿದು ಪರಾರಿಯಾಗಿದ್ದಾರೆ.


ಆದರೆ ಬ್ಯಾಗ್ ಭಾರವಿರುವುದನ್ನು ಕಂಡು ಬ್ಯಾಗ್ ತುಂಬಾ ಹಣವಿದೆ ಎಂದು ಸಂತಸಗೊಂಡ ಕಳ್ಳರು ಅದನ್ನು ತೆಗೆದು ನೋಡಿದಾಗ ಹಾವುಗಳಿರುವುದನ್ನು ಕಂಡು ಬೆಚ್ಚಿ ಬಿದ್ದುಓಡಿ ಹೋಗಿದ್ದಾರೆ. ಬ್ರಿಯಾನ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ಕ್ಯಾಮೆರಾ ಹಾಗೂ ಸ್ಥಳೀಯರ ಸಹಾಯದಿಂದ ಕಳ್ಳರನ್ನು ಹಿಡಿಯಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಿ.ಪರಮೇಶ್ವರ್ ನಿವಾಸದಲ್ಲಿ ಐಟಿ ದಾಳಿ ವೇಳೆ ಸಿಕ್ಕ ಹಣವೆಷ್ಟು ಗೊತ್ತಾ?

ಬೆಂಗಳೂರು : ಐಟಿ ದಾಳಿಯ ವೇಳೆ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರ ನಿವಾಸದಲ್ಲಿ ಕಂತೆ ಕಂತೆ ಹಣ ...

news

ನಿಗಮ ಸ್ಥಾನ ಮಕ್ಕಳ ಚಾಕಲೇಟ್ : ಬಿಎಸ್ ವೈಗೆ ಮುಖಭಂಗ – ಕಾಂಗ್ರೆಸ್ ನತ್ತ ಒಲವು

ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಬಹುತೇಕ ಬಿಜೆಪಿ ರೆಬಲ್ ನಾಯಕರು ನಿರಾಕರಿಸಿದ್ದು, ಸಿಎಂ ...

news

ಯಡಿಯೂರಪ್ಪಗೆ ಶಾಕ್ : ಯೂ ಟರ್ನ್ ಹೊಡೆದ ಪೂಜಾರಿ

ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನ ನೇಮಕ ಮಾಡಿ ಸಿಎಂ ಆದೇಶ ಮಾಡಿದ್ದಾರೆ. ಆದರೆ ಕೆಲವರು ಅಧ್ಯಕ್ಷ ಸ್ಥಾನ ...

news

ಅಧಿವೇಶನದಲ್ಲಿ ಮಾಧ್ಯಮ ನಿರ್ಬಂಧ ಖಂಡಿಸಿ ರೋಡಿಗಿಳಿದ ಕಾಂಗ್ರೆಸ್

ಕರ್ನಾಟಕ ರಾಜ್ಯ ಸರ್ಕಾರದಿಂದ ವಿಧಾನಸಭಾ ಅಧಿವೇಶನದ ಕಲಾಪದ ವೇಳೆಯಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ...