ಪತಿ ಪತ್ನಿಯನ್ನು ಬೇರೆ ಮಾಡಿತ್ತು ಕಂಪ್ಯೂಟರ್ ಡೆಸ್ಕ್‌ ಟಾಪ್ ಕ್ಯಾಮೆರಾದಲ್ಲಿರುವ ಈ ವಿಡಿಯೋ

ಬೀಜಿಂಗ್, ಶನಿವಾರ, 13 ಏಪ್ರಿಲ್ 2019 (10:15 IST)

ಬೀಜಿಂಗ್ : ಪತಿಯ  ಕಂಪ್ಯೂಟರ್ ಡೆಸ್ಕ್‌ ಟಾಪ್ ಕ್ಯಾಮೆರಾ ಆಫ್ ಆಗದ  ಕಾರಣ ಪತ್ನಿಯ ಅನೈತಿಕ ಸಂಬಂಧದ ವಿಡಿಯೋ ರೆಕಾರ್ಡ್ ಆಗಿ ಅವರಿಬ್ಬರು ಬೇರೆ ಬೇರೆಯಾದ ಘಟನೆ ಚೀನಾದ ಮುಂಡಾನ್‍ ಜಿಹಾಂಗ್‍ ನಲ್ಲಿ ನಡೆದಿದೆ.


ಕಂಪ್ಯೂಟರ್ ಕ್ಯಾಮೆರಾ ಕೆಟ್ಟು ಹೋಗಿದ್ದ ಕಾರಣ ಪತಿ ಡೆಸ್ಕ್‌ ಟಾಪ್ ಕ್ಯಾಮೆರಾ ಆಫ್ ಮಾಡಿರಲಿಲ್ಲ. ಆ ವೇಳೆ ಪತ್ನಿ ಬೇರೆಯವರ ಜೊತೆ ಸಂಬಂಧ ಬೆಳೆಸಿದ್ದು, ಅದು ಆ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಇದನ್ನು ನೋಡಿದ ಪತಿ ಪತ್ನಿ ವೇಶ್ಯಾವಾಟಿಕೆ ವ್ಯವಹಾರ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಕಾನೂನು ಬದ್ಧವಾಗಿ ಈಗ ವಿಚ್ಛೇದನ ಪಡೆದುಕೊಂಡಿದ್ದಾನೆ.


ಆದರೆ ಪತ್ನಿ ಈ ಆರೋಪವನ್ನು ತಳ್ಳಿಹಾಕಿದ್ದು, ಈ ವಿಡಿಯೋದಲ್ಲಿ ರೆಕಾರ್ಡ್ ಆಗಿರುವ ದೃಶ್ಯ ಒಂದು ದುರ್ಘಟನೆ  ಎಂದು ಹೇಳಿದ್ದಾಳೆ. ಅಲ್ಲದೇ ನನ್ನ ಪತಿ ನನ್ನ ಮೇಲೆ ದ್ವೇಷ ತೀರಿಸಿಕೊಳ್ಳಲು ಯಾವುದೋ ಸೀಕ್ರೆಟ್ ಕ್ಯಾಮೆರಾದಿಂದ ಈ ದೃಶ್ಯ ಸೆರೆ ಹಿಡಿದಿದ್ದಾನೆ ಎಂದು ಆರೋಪಿಸಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಂವಿಧಾನ ಬಗ್ಗೆ ಬಿಜೆಪಿ ಶಾಸಕ ಹೇಳಿದ್ದೇನು?

ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಬಿಜೆಪಿಯಲ್ಲಿದ್ದು, ನಂತರ ಕಾಂಗ್ರೆಸ್ ಹೋದ ಅವಕಾಶವಾದಿ ...

news

ಸ್ವಾಮೀಜಿಗಳನ್ನು ರಾಜಕೀಯದಿಂದ ದೂರ ಇಡಬೇಕೆಂದ ಶಾಮನೂರು

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಮುಗಿದ ಅಧ್ಯಾಯವಾಗಿದೆ. ಲಿಂಗಾಯತ - ವೀರಶೈವ ಎಲ್ಲಾ ಒಂದೇ, ಎಲ್ಲರೂ ...

news

ಇಂಜಿನಿಯರಿಂಗ್ ಓದುತ್ತಿದ್ದ ಹುಡುಗಿ ನಡು ರಸ್ತೆಯಲ್ಲೇ ಹೆಣವಾದಳು!

ಅವಳು ಇಂಜಿನಿಯರಿಂಗ್ ಓದುತ್ತಿದ್ದಳು. ನೂರಾರು ಬಣ್ಣದ ಕನಸುಗಳನ್ನು ಕಂಡಿದ್ದ ಹುಡುಗಿ ತನ್ನದಲ್ಲದ ತಪ್ಪಿಗೆ ...

news

ಅಂಬೇಡ್ಕರ್ ಜಯಂತಿಗೂ ಮೊದಲೇ ಸಂವಿಧಾನ ಶಿಲ್ಪಿಗೆ ಅವಮಾನ

ದೇಶದಲ್ಲೆಡೆ ಸಂವಿಧಾನ ಶಿಲ್ಪಿಯ ಜಯಂತ್ಯುತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದರೆ, ಮತ್ತೊಂದೆಡೆ ...