Widgets Magazine

ಕೊರೊನಾ ವೈರಸ್ ಅನ್ನು ಈ ಹೆಸರಿನಿಂದ ಕರೆದು ವಿವಾದಕ್ಕೀಡಾದ ಅಮೇರಿಕಾದ ಅಧ್ಯಕ್ಷ

ಅಮೇರಿಕಾ| pavithra| Last Updated: ಬುಧವಾರ, 18 ಮಾರ್ಚ್ 2020 (10:50 IST)
ಅಮೇರಿಕಾ : ವಿಶ್ವದ ಅನೇಕ ಜನರನ್ನು ಬಲಿ ತೆಗೆದುಕೊಂಡ ಕೊರೊನಾ ವೈರಸ್ ಅನ್ನು ಚೀನೀ ವೈರಸ್ ಎಂದು ಕರೆಯುವುದರ ಮೂಲಕ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ  ಟ್ರಂಪ್ , ‘ಚೈನೀಸ್ ವೈರಸ್ ನಿಂದ ಹೆಚ್ಚು ಬಾಧಿತವಾಗಿರುವ ಏರ್ ಲೈನ್ಸ್  ಮತ್ತಿತರ ಉದ್ಯಮಿಗಳಿಗೆ ಅಮೇರಿಕ ಬಲ ನೀಡುತ್ತದೆ. ನಾವು ಹಿಂದೆಂದಿಗಿಂತಲೂ ಬಲಶಾಲಿಗಳಾಗಿದ್ದೇವೆ’ ಎಂದು ತಿಳಿಸಿದ್ದಾರೆ.


ಕೊರೊನಾ ವೈರಸ್ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ಎಂದು ಹೆಸರಿಟ್ಟರು ಟ್ರಂಪ್ ಅದನ್ನು ಚೀನೀ ವೈರಸ್ ಎಂದು ಕರೆದಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.ಇದರಲ್ಲಿ ಇನ್ನಷ್ಟು ಓದಿ :