ಜೈಪುರ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನೋ ಬಾಲ್ ವಿವಾದದ ಬಗ್ಗೆ ಮ್ಯಾಚ್ ರೆಫರಿ ವಿಚಾರಣೆ ವೇಳೆ ಅಂಪಾಯರ್ ಗಳು ಧೋನಿ ಬಗ್ಗೆ ಹೇಳಿದ್ದೇನು ಗೊತ್ತಾ?ನೋ ಬಾಲ್ ರದ್ದು ಮಾಡಿದ ಅಂಪಾಯರ್ ತೀರ್ಮಾನದಿಂದ ಕೋಪಗೊಂಡ ಧೋನಿ ಪೆವಿಲಿಯನ್ ನಿಂದ ಸೀದಾ ಮೈದಾನಕ್ಕೆ ನಡೆದು ಅಂಪಾಯರ್ ಬಳಿ ವಾಗ್ವಾದ ನಡೆಸಿದ್ದರು. ಧೋನಿಗೆ ಈ ವಿಚಾರಕ್ಕೆ ಶೇ. 50 ರಷ್ಟು ಪಂದ್ಯದ ಸಂಭಾವನೆ ಕಡಿತಗೊಳಿಸುವ ಶಿಕ್ಷೆ ನೀಡಲಾಗಿತ್ತು. ಧೋನಿಗೆ ಕೇವಲ ಇಷ್ಟು