ಚೆನ್ನೈ: 2021 ರ ಐಪಿಎಲ್ ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಬ್ಬರು ಆಟಗಾರರನ್ನು ಹರಾಜಿಗೆ ಬಿಡುವುದು ಪಕ್ಕಾ ಆಗಿದೆ. ಮುರಳಿ ವಿಜಯ್ ಮತ್ತು ಪಿಯೂಷ್ ಚಾವ್ಲಾರನ್ನು ಸಿಎಸ್ ಕೆ ಹೊರಗಿಡಲಿದೆ.