ಮುಂಬೈ: ಮುಂದಿನ ಐಪಿಎಲ್ ಸೀಸನ್ ಗೆ ಕೋಚ್ ಅನಿಲ್ ಕುಂಬ್ಳೆ ಬದಲಾವಣೆ ಸುದ್ದಿ ಬೆನ್ನಲ್ಲೇ ನಾಯಕ ಮಯಾಂಕ್ ಅಗರ್ವಾಲ್ ಗೂ ಕಿಂಗ್ಸ್ ಪಂಜಾಬ್ ತಂಡ ಕೊಕ್ ನೀಡಲಿದೆ ಎಂಬ ಸುದ್ದಿ ಕೇಳಿಬರುತ್ತಿತ್ತು.