ಮುಂಬೈ: ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ ದುರಾದೃಷ್ಟ ಮುಂದುವರಿದಿದೆ. ನಿನ್ನೆಯ ಪಂದ್ಯವನ್ನು ಲಕ್ನೋ ವಿರುದ್ಧ 18 ರನ್ ಗಳಿಂದ ಸೋತ ಬಳಿಕ ನಾಯಕ ರೋಹಿತ್ ಶರ್ಮಾ ಎಲ್ಲಾ ಹೊಣೆ ನನ್ನದು ಎಂದಿದ್ದಾರೆ.