Widgets Magazine

ಏರ್ ಟೆಲ್ ನಿಂದ ಗ್ರಾಹಕರಿಗೊಂದು ಸಿಹಿಸುದ್ದಿ!

ಬೆಂಗಳೂರು| pavithra| Last Modified ಮಂಗಳವಾರ, 12 ಜೂನ್ 2018 (13:29 IST)
ಬೆಂಗಳೂರು: ಭಾರ್ತಿ ಏರ್ ಟೆಲ್ ತನ್ನ 149 ರು ಹಾಗೂ 399ರು ಪ್ಯಾಕೇಜ್ ಗಳನ್ನು ಬದಲಾಯಿಸಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಇಂಟರ್ ನೆಟ್ ಡೇಟಾ ದೊರಕಲಿದೆ. 149 ರು ಪ್ರೀಪೇಯ್ಡ್ ಪ್ಯಾಕೇಜ್ ನಲ್ಲಿ ಗ್ರಾಹಕರಿಗೆ 2ಜಿಬಿ 3ಜಿ/4ಜಿ ಡೇಟಾ ಸಿಗಲಿದೆ, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಒಟ್ಟಾರೆ, 2.68ರು ನಂತೆ 56ಜಿಬಿ ಡೇಟಾ ಸಿಗಲಿದೆ.


ಇದಲ್ಲದೆ, ವಾಯ್ಸ್ ಕಾಲಿಂಗ್ , 100 ಎಸ್ಎಂಎಸ್ ಲಭ್ಯವಿದೆ. ಏರ್ಟೆಲ್ 399 ರೂಪಾಯಿ ಯೋಜನೆಯಲ್ಲಿ ಬದಲಾವಣೆ ಮಾಡಿದೆ. ಈ ಯೋಜನೆಯಲ್ಲಿ
ಪ್ರತಿ ದಿನ 1.4 ಜಿಬಿ ಡೇಟಾ ಸಿಗುತ್ತಿತ್ತು. ಇನ್ನು ಮುಂದೆ 2.4 ಜಿಬಿ 3ಜಿ/4ಜಿ ಡೇಟಾ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಯೋಜನೆಯ ವ್ಯಾಲಿಡಿಟಿ 84 ದಿನಗಳ ತನಕ ಇದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :