ಬಿ.ಎಸ್‌.ಎನ್‌.ಎಲ್. ತನ್ನ ಗ್ರಾಹಕರಿಗೆ ನೀಡುತ್ತಿದೆ ಈ ಭರ್ಜರಿ ಆಫರ್

ನವದೆಹಲಿ, ಗುರುವಾರ, 14 ಫೆಬ್ರವರಿ 2019 (10:17 IST)

ನವದೆಹಲಿ : ಜಿಯೋ ಫೈಬರ್ ಯೊಜನೆಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಬಿ.ಎಸ್‌.ಎನ್‌.ಎಲ್. ಭಾರತ್ ಫೈಬರ್ ಯೋಜನೆಯನ್ನು ಆಯ್ದ ಗ್ರಾಹಕರಿಗೆ ರೂ. 999ಕ್ಕೆ ಅಮೆಜಾನ್ ಪ್ರೈಮ್ ಮೆಂಬರ್ಶಿಪ್ ಆಫರ್ ಘೋಷಿಸಿದೆ.

ಈ ಯೋಜನೆಯಲ್ಲಿ ಬ್ರಾಡ್ಬ್ಯಾಂಡ್ ಸೇವೆ 35GB ಡೇಟಾ ಪ್ರತಿದಿನ ಲಭ್ಯವಾಗಲಿದೆ. ಪ್ರತಿ ಜಿಬಿಗೆ ರೂ. 1.1 ಅತೀ ಕಡಿಮೆ ದರ ನಿಗದಿಪಡಿಸಲಾಗಿದೆ.

 

ಭಾರತ್ ಫೈಬರ್ 18 ಜಿಬಿ ಮತ್ತು ಮೇಲ್ಪಟ್ಟ ಯೋಜನೆಗಳಿಗೆ ಅಮೆಜಾನ್ ಪ್ರೈಮ್ ಮೆಂಬರ್ಶಿಪ್ ಒಂದು ವರ್ಷದವರೆಗೆ ಉಚಿತವಾಗಿ ದೊರೆಯಲಿದೆ. ಬಿಎಸ್‌ಎನ್‌ಎಲ್ ವೆಬ್ಸೈಟ್ ನಲ್ಲಿ ಯೋಜನೆಯನ್ನು ಸಕ್ರಿಯ ಮಾಡಿಕೊಳ್ಳಬಹುದು ಇಲ್ಲವೇ ನೇರವಾಗಿ ಪ್ಲಾನ್ ಖರಿದಿಸಬಹುದಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

                                                                                                      

 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಆಂಡ್ರಾಯ್ಡ್‌ನಲ್ಲಿ ವಾಟ್ಸಪ್‌ ಕರೆಗಳನ್ನು ರೆಕಾರ್ಡ್ ಮಾಡಬಹುದು ಗೊತ್ತಾ?

ವಾಟ್ಸಪ್‌ ಕರೆಗಳನ್ನು ಆಂಡ್ರಾಯ್ಡ್ ಫೋನ್‌ಗಳಲ್ಲಿ ರೆಕಾರ್ಡ್ ಮಾಡಬಹುದು, ಇಲ್ಲಿ ಅದು ಹೇಗೆ ನಿಮ್ಮ ...

news

ಎಟಿಎಂ ಕಾರ್ಡ್ ಗಳ ಸ್ಕಿಮ್ಮಿಂಗ್ ನಿಂದ ಹಣ ಕಳುವಾದರೆ ತಕ್ಷಣ ಹೀಗೆ ಮಾಡಿ

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರ ಸುಲಭವಾಗಿರುವಂತೆ, ವಂಚನೆ ಪ್ರಕರಣಗಳು ಕೂಡ ...

news

ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದ ಎಸ್.ಬಿ.ಐ.

ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ...

news

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಇಳಿಕೆ

ನವದೆಹಲಿ : 17 ತಿಂಗಳ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಇಳಿಸಿದ್ದು, ...