ನವದೆಹಲಿ : ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಟಕ್ಕರ್ ನೀಡಲು ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್ ಇದೀಗ ವಸಂತಂ ಗೋಲ್ಡ್ ಪಿವಿ 96 ಎಂಬ ಹೆಸರಿನ ಹೊಸ ಪ್ರೀಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಬಿ.ಎಸ್.ಎನ್.ಎಲ್ ನ ಈ ಯೋಜನೆಯಲ್ಲಿ ಗ್ರಾಹಕರು 96 ರೂ ರಿಚಾರ್ಜ್ ಮಾಡಿದರೆ ಮುಂಬಯಿ ಮತ್ತು ದಿಲ್ಲಿ ಸರ್ಕಲ್ಗಳಿಗೆ ಹೊರತುಪಡಿಸಿ, ಬೇರೆಲ್ಲಿಗೂ ಅನಿಯಮಿತ ಕರೆ ಮಾಡಬಹುದು. ಇದಲ್ಲದೆ 100 ಉಚಿತ ಎಸ್.ಎಂ.ಎಸ್ ಗಳನ್ನು ಕಳುಹಿಸಬಹುದು. ಆದರೆ ಇದರಿಲ್ಲಿ