Widgets Magazine

ಅಮೆಜಾನ್ ಪ್ರೈಂ ಗ್ರಾಹಕರಿಗೊಂದು ಬಂಪರ್ ಆಫರ್

ಬೆಂಗಳೂರು| pavithra| Last Modified ಸೋಮವಾರ, 25 ಜೂನ್ 2018 (15:43 IST)
ಬೆಂಗಳೂರು: ಅಮೆಜಾನ್ ನಿಂದ ಇಂಡಿಯಾ ಬಳಕೆದಾರರಿಗಾಗಿ ಆಫರ್ ವೊಂದನ್ನು ನೀಡುತ್ತಿದೆ. ಅಮೆಜಾನ್ ಪ್ರೈಂ ಅಡಿಯಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರತಿ ತಿಂಗಳ ಚಂದಾದಾರಿಕೆ ನೀಡುತ್ತಿದೆ. ಅಮೆಜಾನ್ ಪ್ರೈಂ ಸದಸ್ಯತ್ವ ಹೊಂದದ ಗ್ರಾಹಕರು ಪ್ರತಿ ತಿಂಗಳಿಗೆ 129 ರೂಪಾಯಿ ನೀಡಿ, ತಿಂಗಳ ಚಂದಾದಾರರಾಗಬಹುದು. ಒಂದು ವರ್ಷಕ್ಕೆ 999 ರೂಪಾಯಿ.

ಮೊದಲು
ಅಮೆಜಾನ್ ವರ್ಷದ ಚಂದಾದಾರತ್ವ ಮಾತ್ರ ನೀಡುತ್ತಿತ್ತು. ಈಗ ತಿಂಗಳ ಚಂದದಾರರಾಗುವ ಗ್ರಾಹಕರಿಗೆ ಅವಧಿ ಮುಗಿಯುವ ಮೊದಲೇ ಕಂಪನಿ ಮಾಹಿತಿ ನೀಡಲಿದೆ. ಮುಂದಿನ ತಿಂಗಳ ಹಣ ಪಾವತಿ ಮಾಡಿದರೆ ಮಾತ್ರ ಚಂದಾದಾರತ್ವ ಮುಂದುವರೆಯಲಿದೆ.

ಚಂದಾದಾರರಿಗೆ ಅಮೆಜಾನ್ ವಿಡಿಯೋ ಹಾಗೂ ಮ್ಯೂಸಿಕ್ ಕೂಡ ಸಿಗಲಿದೆ. ಅಮೆಜಾನ್ ಜುಲೈ 2016 ರಿಂದ ಅಮೆಜಾನ್ ಪ್ರೈಂ ಸೌಲಭ್ಯ ಶುರು ಮಾಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :