Widgets Magazine

ವಿಶ್ವದ ನಂಬರ್ 1 ಹೋಟೆಲ್ ಯಾವುದು ಗೊತ್ತಾ?

ಫ್ರಾನ್ಸ್| pavithra| Last Updated: ಶುಕ್ರವಾರ, 28 ಜೂನ್ 2019 (08:53 IST)
ಫ್ರಾನ್ಸ್ : ಫ್ರಾನ್ಸ್‌ ನ ಮೆಂಟನ್‌ ನಲ್ಲಿರುವ ಮಿರಾಝುರ್ ಹೋಟೆಲ್ ಜಗತ್ತಿನ ಹೋಟೆಲ್ ಎಂಬ ಪ್ರಸಿದ್ಧಿಗೆ ಪಾತ್ರವಾಗಿದೆ.


 



ಅರ್ಜೆಂಟೀನಾದ ಮೌರೋ ಕಲೆಗ್ರೇಕೋ ಈ ಹೋಟೆಲ್ ನ ಮಾಲೀಕರಾಗಿದ್ದು, ಈ ಹಿಂದೆ ಮಿರಾಜೂರ್ ರೆಸ್ಟೋರೆಂಟ್ 3 ನೇ ಸ್ಥಾನ ಪಡೆದುಕೊಂಡಿತ್ತು. ಇದೀಗ ಜಗತ್ತಿನ ಅತ್ಯುತ್ತಮ ಹೋಟೆಲ್ ಎಂದು ಪ್ರಶಸ್ತಿ ಪಡೆದಿದೆ.


ಬ್ರಿಟನ್‌ನ ರೆಸ್ಟೋರೆಂಟ್ ಎನ್ನುವ ಮ್ಯಾಗಜಿನ್ ಈ ಬಾರಿ ಜಗತ್ತಿನ ಅತ್ಯುತ್ತಮ 50 ಹೋಟೆಲ್‌ ಗಳ ಪಟ್ಟಿ ಮಾಡಿದ್ದು, ಅದರಲ್ಲಿ ಮಿರಾಜೂರ್ ಮೊದಲ ಸ್ಥಾನ ಪಡೆದಿದೆ.




ಇದರಲ್ಲಿ ಇನ್ನಷ್ಟು ಓದಿ :