ಟಿಕ್ ಟಾಕ್ ಬಳಕೆದಾರರಿಗೊಂದು ಗುಡ್ ನ್ಯೂಸ್!

ಬೆಂಗಳೂರು, ಶನಿವಾರ, 23 ನವೆಂಬರ್ 2019 (11:18 IST)

ಬೆಂಗಳೂರು: ಟಿಕ್ ಟಾಕ್ ಆ್ಯಪ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇಷ್ಟು ದಿನ ಮನರಂಜನೆಗಾಗಿ ಉಪಯೋಗಿಸುತ್ತಿದ್ದ ಟಿಕ್ ಟಾಕ್ ಮೂಲಕ ಇನ್ನುಮುಂದೆ ಕೂಡ ಗಳಿಸಿಬಹುದಂತೆ.
ಹಲವಾರು ದೊಡ್ಡ ಕಂಪೆನಿಗಳು ಟಿಕ್ ಟಾಕ್ ಪ್ಲಾಟ್ ಫ್ಲಾರ್ಮ್ ಗೆ ಸೇರಿ ಟಿಕ್ ಟಾಕ್ ಬಳಕೆದಾರರಿಗೆ ಹಣ ಗಳಿಸುವ ಅವಕಾಶ ಒದಗಿಸುತ್ತಿದೆ. ಇತ್ತೀಚೆಗೆ ಮೊಬೈಲ್ ಬ್ರಾಂಡ್ ಐ ಟೆಲ್ ಕಂಪೆನಿ ಟುಕ್ ಟಾಕ್ ನಲ್ಲಿ ಅಭಿಯಾನವೊಂದನ್ನು ಪ್ರಾರಂಭಿಸಿತ್ತು. 
ಐ ಟೆಲ್ ನಲ್ಲಿರುವ ಹಾಡನ್ನು ಅಗತ್ಯವಾದ ಟ್ಯಾಗ್ ಬಳಸಿ ಟಿಕ್ ಟಾಕ್ ಬಳಕೆದಾರರು ಪ್ರದರ್ಶಿಸಬೇಕಾಗಿತ್ತು. ನಂತರ ಇದರ ವಿಡಿಯೋ ಅಪ್ ಲೋಡ್ ಮಾಡಬೇಕಿತ್ತು. ಇದಕ್ಕೆ ಐಟೆಲ್ ಕಂಪನಿಯವರು ಬಳಕೆದಾರರಿಗೆ ಹಣವನ್ನು ಪಾವತಿಸಿದ್ದಾರಂತೆ.


ಎಲ್ಲಾ ಟಿಕ್ ಟಾಕ್  ಬಳಕೆದಾರರಿಗೆ ಹಣ ಗಳಿಸಲು ಸಾಧ್ಯವಿಲ್ಲ. ಫಾಲೋವರ್ಸ್ ಜಾಸ್ತಿ ಇದ್ದ ಬಳಕೆದಾರರಿಗೆ ಮಾತ್ರ ಈ ಅವಕಾಶವನ್ನು ಕಂಪನಿ ನೀಡಲಿದೆ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಶೀಘ್ರದಲ್ಲಿಯೇ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಸಂಸ್ಥೆ ಮಾರಾಟ!

ನವದೆಹಲಿ: ಏರ್ ಇಂಡಿಯಾ ಹಾಗೂ ಭಾರತ್ ಪೆಟ್ರೋಲಿಯಂ ನಿಗಮ ನಷ್ಟದಲ್ಲಿರುವ ಹಿನ್ನಲೆ ಈ ಎರಡೂ ಸಂಸ್ಥೆಗಳನ್ನು ...

news

ರಿಲಯನ್ಸ್ ಜಿಯೋದಿಂದ ಗ್ರಾಹಕರಿಗೆ ಮತ್ತೊಂದು ಆಫರ್

ನವದೆಹಲಿ: ಗ್ರಾಹಕರಿಗೆ ಹೆಚ್ಚು ಉಪಯೋಗವಾಗುವಂತೆ ರಿಲಯನ್ಸ್ ಜಿಯೋ 149ರೂಗಳ ಪ್ರಿಪೇಯ್ಡ್ ರೀಚಾರ್ಜ್ ...

news

ಫೋಟೊ ಕಳುಹಿಸಿ ಬಂಗಾರವನ್ನು ನಿಮ್ಮದಾಗಿಸಿಕೊಳ್ಳಿ

ಬೆಂಗಳೂರು:ಆಪಲ್ ಫೋನ್ ಫೋಟೋಗ್ರಫಿಯಲ್ಲಿ ಆಸಕ್ತಿ ಇರುವವರಿಗೆ ಬಂಪರ್ ಆಪರ್ ಒಂದನ್ನು ನೀಡಿದೆ. ಐಫೋನ್ ...

news

ವಾಟ್ಸಾಪ್ ನ ಈ ಫೀಚರ್ ಬಗ್ಗೆ ನಿಮಗೆ ತಿಳಿದಿದೆಯಾ...?

ನವದೆಹಲಿ: ಇನ್ಮುಂದೆ ವಾಟ್ಸಾಪ್ ನಲ್ಲಿ ಬೇಕಾಬಿಟ್ಟಿಯಾಗಿ ಗ್ರೂಫ್ ಮಾಡಿಕೊಂಡು ಅದಕ್ಕೆ ತಮ್ಮ ಕಾಂಟ್ಯಾಕ್ಟ್ ...