ಬಿ.ಎಸ್.ಎನ್.ಎಲ್. ನಲ್ಲಿ ಕೆಲಸ ಮಾಡುವ ಇಚ್ಚೆಯಿರುವವರಿಗೊಂದು ಸಿಹಿಸುದ್ದಿ

ನವದೆಹಲಿ, ಶನಿವಾರ, 2 ಫೆಬ್ರವರಿ 2019 (09:45 IST)

ನವದೆಹಲಿ : ಸರಕಾರಿ ಸ್ವಾಮ್ಯದ  ಟೆಲಿಕಾಂ ಕಂಪೆನಿಯಾದ  ಬಿ.ಎಸ್‌.ಎನ್.ಎಲ್. ನಲ್ಲಿ ಕೆಲಸ ಮಾಡುವ ಇಚ್ಚೆಯಿರುವವರಿಗೊಂದು ಸಿಹಿಸುದ್ಧಿ.  ಅದೇನೆಂದರೆ ಬಿ.ಎಸ್‌.ಎನ್.ಎಲ್ ಜೂನಿಯರ್ ಟೆಲಿಕಾಂ ಅಧಿಕಾರಿಗಳ ನೇಮಕಕ್ಕೆ  ಅರ್ಜಿ ಆಹ್ವಾನಿಸಿದೆ.


ಹೌದು. ಬಿ.ಎಸ್‌.ಎನ್.ಎಲ್. ನಲ್ಲಿ ಒಟ್ಟೂ 198 ಹುದ್ದೆಗಳು ಖಾಲಿ ಇದ್ದು, ಅದನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಅರ್ಜಿ ಆಹ್ವಾನಿಸಿದೆ. ಫೆಬ್ರವರಿ 11 ರಿಂದ ಅಪ್ಲಿಕೇಷನ್ ಸಲ್ಲಿಕೆ ಶುರುವಾಗಲಿದ್ದು, ಮಾರ್ಚ್ 12 ಕೊನೆ ದಿನವಾಗಿದೆ.


ಹುದ್ದೆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ:

ಹುದ್ದೆ ಹೆಸರು: ಜೂನಿಯರ್ ಟೆಲಿಕಾಂ ಅಧಿಕಾರಿ
ಸಂಸ್ಥೆ : ಬಿಎಸ್‌ಎನ್‌ಎಲ್

ಹುದ್ದೆ ಸಂಖ್ಯೆ : 198

ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 16,400/40,500

ಶೈಕ್ಷಣಿಕ ಅರ್ಹತೆ: ಎಲೆಕ್ಟ್ರಿಕಲ್ / ಸಿವಿಲ್ ಎಂಜಿನಿಯರಿಂಗ್ ನಲ್ಲಿ BE / B.Tech ಅಥವಾ ಸಮನಾದ ಪರೀಕ್ಷೆ ಪಾಸ್ ಆಗಿರಬೇಕು.

ವಯಸ್ಸಿನ ಮಿತಿ: ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ

ಅರ್ಹ ಅಭ್ಯರ್ಥಿಗಳು https://www.bsnl.co.in ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಗ್ರಾಹಕರಿಗೆ ಸಿಹಿಸುದ್ದಿ; ಮತ್ತೆ ಇಳಿದ ಎಲ್‍.ಪಿಜಿ ಸಿಲಿಂಡರ್ ದರ

ನವದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಕುಸಿತದ ಹಿನ್ನೆಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ...

news

ಜಿಯೋ ತನ್ನ ಬಳಕೆದಾರರಿಗಾಗಿ ಬಿಡುಗಡೆ ಮಾಡಿದೆ ಈ ಹೊಸ ಆ್ಯಪ್

ಬೆಂಗಳೂರು : ತನ್ನ ಗ್ರಾಹಕರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಬಿಡುಗಡೆ ಮಾಡಿರುವ ಜಿಯೋ ಇದೀಗ ಮೊದಲ ...

news

ವಾಟ್ಸಪ್‌ ಅಪ್ಡೇಟ್: ಒಂದು ಫೋನ್‌ನಲ್ಲಿ ಎರಡು ವಾಟ್ಸಪ್‌ ಅನ್ನು ಹೇಗೆ ಬಳಸುವುದು - ನೀವು ಎರಡು ಖಾತೆಗಳನ್ನು ಹೊಂದಬಹುದೇ?

ವಾಟ್ಸಪ್‌ ನಂಬಲಾಗದಷ್ಟು ಜನಪ್ರಿಯ ಚಾಟ್ ಅಪ್ಲಿಕೇಶನ್. ಸಾಮಾಜಿಕ ಜಾಲ ತಾಣದಲ್ಲಿ ಹೆಮ್ಮೆಪಡುವಿಕೆಯ 1.5 ...

news

ಫೆಬ್ರವರಿ 1 ರಿಂದ ಹೊಸ ಕೇಬಲ್ ನೀತಿ ಜಾರಿ; ಕೂಡಲೇ ಆಯ್ಕೆ ಮಾಡಿ ನಿಮ್ಮ ಇಷ್ಟದ ಚಾನೆಲ್

ಬೆಂಗಳೂರು : ಕೇಬಲ್ ಟಿವಿ ಮತ್ತು ಡಿಟಿಹೆಚ್ ನ ಅಸ್ತಿತ್ವದಲ್ಲಿರುವ ನಿಯಮಗಳು ಜನವರಿ 31, 2019 ರಿಂದ ...