ಹಬ್ಬದ ಈ ವೇಳೆ ಎಸ್.ಬಿ.ಐ. ತನ್ನ ಡೆಬಿಟ್ ಕಾರ್ಡ್ ಗ್ರಾಹಕರಿಗೆ ನೀಡಿದೆ ಈ ವಿಶೇಷವಾದ ಸೌಲಭ್ಯ

ನವದೆಹಲಿ, ಬುಧವಾರ, 9 ಅಕ್ಟೋಬರ್ 2019 (09:50 IST)

ನವದೆಹಲಿ : ಹಬ್ಬದ ಈ ಸಮಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಡೆಬಿಟ್ ಕಾರ್ಡ್ ಗ್ರಾಹಕರಿಗೆ ವಿಶೇಷವಾದ ಸೌಲಭ್ಯವೊಂದನ್ನು ನೀಡುತ್ತಿದೆ.ಎಸ್.ಬಿ.ಐ ನ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಇಎಂಐ ಸೌಲಭ್ಯವನ್ನು ನೀಡುತ್ತಿದೆ. ಈ ಮೂಲಕ ಭಾರತದಾದ್ಯಂತ ಪಾಯಿಂಟ್ ಆಫ್ ಸೇಲ್ ಮಷಿನ್ ಗಳ ಮೂಲಕ ಸಾಲವನ್ನು ಪಡೆಯಬಹುದಾಗಿದೆ. ಈ ಯೋಜನೆಯ ಅನ್ವಯ ಗ್ರಾಹಕರು ಎಸ್.ಬಿ.ಐ. ಕಾರ್ಡ್ ಮೂಲಕ ಬಿಲ್ ಪಾವತಿಸಲು 6 ರಿಂದ 18 ತಿಂಗಳವರೆಗೆ ಇಎಂಐ ಪಡೆಯಬಹುದು.

 

ಹಾಗೇ ಎಸ್.ಬಿ.ಐ. ಕಾರ್ಡ್ ಹೊಂದಿರುವವರು ಒಂದು ನಿಮಿಷದೊಳಗೆ ಸಾಲ ಪಡೆಯಬಹುದಾಗಿದೆ. ಅಲ್ಲದೇ ಈ ಸೌಲಭ್ಯ ಆಯ್ದ ಗ್ರಾಹಕರುಗಳಿಗೆ ಮಾತ್ರ ಎಂದು ಎಸ್.ಬಿ.ಐ. ತಿಳಿಸಿದೆ.

 

 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ ನ ಮತ್ತೆ ಪ್ರಾರಂಭಿಸಿದ ಅಮೆಜಾನ್

ನವದೆಹಲಿ : ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಅಮೆಜಾನ್​ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ ನ್ನು ...

news

ಆ್ಯಪಲ್​ ಸಂಸ್ಥೆಯ ಈ ಫೋನ್ ಗಳಲ್ಲಿ ಸಮಸ್ಯೆ ಕಂಡುಬಂದರೆ ಉಚಿತ ಸರ್ವೀಸ್​ ಮಾಡಿಕೊಡಲಾಗುವುದು

ನವದೆಹಲಿ : ಪ್ರತಿಷ್ಠಿತ ಆ್ಯಪಲ್​ ​ ಸಂಸ್ಥೆಯ ಕೆಲವು ಫೋನ್‌ಗಳು ಸರಿಯಾಗಿ ಕೆಲಸ ಮಾಡದೇ ಇರುವ ಕಾರಣ ಉಚಿತ ...

news

ದಸರಾ, ದೀಪಾವಳಿಗೆ ಜಿಯೋ ಕಡೆಯಿಂದ ಬಂಪರ್ ಆಫರ್

ನವದೆಹಲಿ : ದಸರಾ, ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಜಿಯೋ ಬಂಪರ್ ಆಫರವೊಂದನ್ನು ಘೋಷಿಸಿದ್ದು, ತನ್ನ 4ಜಿ ...

news

ಟೋಲ್ ಪಾವತಿಸಲು ಹೊಸ ವ್ಯವಸ್ಥೆ ಜಾರಿಗೊಳಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಚೆನ್ನೈ : ಟೋಲ್​ ಬೂತ್​ ನಲ್ಲಿ ಡಿಜಿಟಲ್​ ಪಾವತಿಯನ್ನು ಜಾರಿಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ...