Widgets Magazine

ಎಸ್‌ಬಿಐ ಉಳಿತಾಯ ಖಾತೆಯ ಕನಿಷ್ಠ ಠೇವಣಿ ಇಳಿಕೆ

ನವದೆಹಲಿ| Rajesh patil| Last Modified ಸೋಮವಾರ, 25 ಸೆಪ್ಟಂಬರ್ 2017 (20:11 IST)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆಯ ಕನಿಷ್ಠ ಠೇವಣಿಯಲ್ಲಿ ಇಳಿಕೆಗೊಳಿಸಿ ಗ್ರಾಹಕರಿಗೆ ನಿರಾಳತೆ ತಂದಿದೆ. 
ಪಿಂಚಣಿದಾರರು, ಮಕ್ಕಳಿಗೆ ಕನಿಷ್ಠ ಠೇವಣಿಯನ್ನು ಐದು ಸಾವಿರ ರೂಪಾಯಿಗಳಿಂದ 3 ಸಾವಿರ ರೂಪಾಯಿಗಳಿಗೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.
 
ಉಳಿತಾಯ ಖಾತೆ ಕನಿಷ್ಠ ಠೇವಣಿಯನ್ನು ಹೆಚ್ಚಿಸುವ ತವಕದಲ್ಲಿದ್ದ ಎಸ್‌‍ಬಿಐ ನಿರ್ಧಾರಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕನಿಷ್ಠ ಠೇವಣಿಯನ್ನು ಇಳಿಕೆಗೊಳಿಸುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :