ನವದೆಹಲಿ : ನೆಟ್ ಫ್ಲಿಕ್ಸ್ ಸಂಸ್ಥೆ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗ್ಗದ ಯೋಜನೆಯನ್ನು ಬಿಡುಗಡೆ ಮಾಡಿದೆ. ನೆಟ್ ಫ್ಲಿಕ್ಸ್ ಕಂಪನಿ ಕಳೆದ ಕೆಲ ದಿನಗಳ ಹಿಂದೆ ಭಾರತದಲ್ಲಿ ರೂ. 250 ಪ್ಲಾನ್ ಬಿಡುಗಡೆಗೊಳಿಸಿತ್ತು. ಈಗ ಗ್ರಾಹರನ್ನು ಆಕರ್ಷಿಸಲು ಬೆಲೆಯನ್ನು ಕಡಿಮೆ ಮಾಡಿದ್ದು, 250 ಬದಲಾಗಿ ರೂ. 199 ಅನಾವರಣಗೊಳಿಸಿದೆ. ನೆಟ್ಫ್ಲಿಕ್ಸ್ ಈ ಪ್ಲಾನ್ ಗೆ ಗೋ-ಮೊಬೈಲ್ ಎಂದು ಹೆಸರಿಟ್ಟಿದ್ದು, ಇದು ಒಂದು ತಿಂಗಳ ವ್ಯಾಲಿಡಿಟಿ ಹೊಂದಿದೆ. ಈ ರೂ.199