ನವದೆಹಲಿ: ಹೊಸ ವರ್ಷದ ಆರಂಭದಲ್ಲಿಯೇ ರಿಲಯನ್ಸ್ ಸಂಸ್ಥೆ ತನ್ನ ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಅದರಂತೆ ಇನ್ನು ಕೇವಲ ಮಾಸಿಕ 149 ರೂ.ಗೆ 1 ಜಿಬಿ ಡಾಟಾ ಸಿಗಲಿದೆ.