Widgets Magazine

ಇನ್ಸ್ಟ್ರಾಗ್ರಾಮ್ ನಲ್ಲಿಯೂ ಜನಪ್ರಿಯ ಬ್ರ್ಯಾಂಡ್ ನ ವಸ್ತುಗಳನ್ನು ಖರೀದಿಮಾಡಬಹುದಂತೆ. ಹೇಗೆ ಗೊತ್ತಾ?

ನವದೆಹಲಿ| pavithra| Last Modified ಗುರುವಾರ, 21 ಮಾರ್ಚ್ 2019 (07:03 IST)
ನವದೆಹಲಿ : ಇನ್ಸ್ಟ್ರಾಗ್ರಾಮ್ ಬಳಕೆದಾರರಿಗೊಂದು ಖುಷಿ ಸುದ್ದಿ. ಅದೇನೆಂದರೆ ಇನ್ನು ಮುಂದೆ ಇನ್ಸ್ಟ್ರಾಗ್ರಾಮ್ ನಲ್ಲಿಯೇ ಬಳಕೆದಾರರು ಜನಪ್ರಿಯ ಬ್ರ್ಯಾಂಡ್ ನ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ.


ಮೊದಲು ಇಷ್ಟವಾದ ವಸ್ತುಗಳನ್ನು ಖರೀದಿ ಮಾಡಲು
ಇನ್ಸ್ಟ್ರಾಗ್ರಾಮ್ ಆಯಪ್ ಬಂದ್ ಮಾಡಿ, ಬೇರೆ ವೆಬ್ ಸೈಟ್ ಗೆ ಲಾಗಿನ್ ಆಗಬೇಕಿತ್ತು. ಆದರೆ ಈಗ ಇನ್ಸ್ಟ್ರಾಗ್ರಾಮ್ ಆಯಪ್ ನಿಂದ ಹೊರಬರದೆ ಅಲ್ಲಿಯೇ ವಸ್ತು ಖರೀದಿ ಮಾಡಬಹುದು.


ಇನ್ಸ್ಟ್ರಾಗ್ರಾಮ್
ಫೇಸ್ಬುಕ್ ನ ಒಂದು ಅಂಗವಾಗಿರುವುದರಿಂದ ಫೇಸ್ಬುಕ್ ಅಧಿಕೃತ ಪೋಸ್ಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಇನ್ಸ್ಟ್ರಾಗ್ರಾಮ್ ನಲ್ಲಿರುವ ಚೆಕ್‌ಔಟ್ ಬಟನ್ ಆಯ್ಕೆ ಮಾಡಿದ್ರೆ ವಸ್ತುಗಳ ಬಗ್ಗೆ ಮಾಹಿತಿ ಸಿಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.





ಇದರಲ್ಲಿ ಇನ್ನಷ್ಟು ಓದಿ :