ಬೆಂಗಳೂರು : ಏರ್ಟೆಲ್ ಹಾಗೂ ಜಿಯೋದ 149 ರೂಪಾಯಿ ಪ್ಲಾನ್ ಗೆ ಟಕ್ಕರ್ ನೀಡಲು ವೋಡಾಫೋನ್ 159 ರೂಪಾಯಿಯ ಹೊಸ ಪ್ಲಾನ್ ವೊಂದನ್ನು ಶುರು ಮಾಡಿದೆ. ವೋಡಾಫೋನ್ ಹಾಗೂ ಐಡಿಯಾ ಎರಡು ಕಂಪನಿಗಳು ಒಂದಾಗಿ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಪ್ಲಾನ್ ಜಾರಿಗೆ ತರುತ್ತಿದೆ, ಅದರಂತೆ ಇದೀಗ 159 ರೂಪಾಯಿ ಪ್ಲಾನ್ ಶುರು ಮಾಡಿದ್ದು, ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಗ್ರಾಹಕರಿಗೆ ಪ್ರತಿದಿನ 1 ಜಿಬಿ