Widgets Magazine

ಆಭರಣ ಚಿನ್ನದ ಬೆಲೆ ಎಲ್ಲಿ ಹೇಗಿದೆ?

ಬೆಂಗಳೂರು| Jagadeesh| Last Modified ಭಾನುವಾರ, 2 ಫೆಬ್ರವರಿ 2020 (13:36 IST)
ಆಭರಣ ಕೊಳ್ಳೋಕೆ ಅಂತ ನೀವು ಸಿದ್ಧತೆ ನಡೆಸಿದರೆ ಕೊಂಚ ಯೋಚನೆ ಮಾಡೋದೇ ಒಳ್ಳೇದು. ಯಾಕಂದ್ರೆ ಆಭರಣದ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ.

ದೆಹಲಿಯಲ್ಲಿ ಅಪರಂಜಿ ಚಿನ್ನದ ಬೆಲೆ 10 ಗ್ರಾಮ್ ಗೆ 41,453 ಇದ್ದರೆ, ಬೆಳ್ಳಿ ಪ್ರತಿ ಕೆಜಿಗೆ 47,554 ರೂ.ಗಳಿದೆ.

ಇನ್ನು ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ ಹತ್ತು ಗ್ರಾಮ್ ಗೆ 28,170 ರೂಪಾಯಿ ಇದೆ.  

ರಾಜಧಾನಿ ಬೆಂಗಳೂರಿನಲ್ಲಿ ಅಪರಂಜಿ 40,825 ರೂ. ಹಾಗೂ ಬೆಳ್ಳಿ ಕೆಜಿಗೆ 46,900 ಗಳಿಗೆ ಮಾರಾಟವಾಗ್ತಿದೆ.


 
 
ಇದರಲ್ಲಿ ಇನ್ನಷ್ಟು ಓದಿ :