ನಟ ನವೀನ್ ಕೃಷ್ಣ ಅಭಿನಯದ ಧಿಮಾಕು ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರಕ್ಕೆ ಎಲ್ಲೆಡೆ ಭರ್ಜರಿ ಪ್ರಚಾರ ನೀಡಲಾಗಿದೆ. ಅನೇಕ ಚಿತ್ರಗಳಲ್ಲಿ ನಟಿಸಿದರೂ ಯಾವುದರಲ್ಲೂ ಯಶಸ್ವಿ ಕಂಡಿರದ ನವೀನ್ ಕೃಷ್ಣ ಈ ಚಿತ್ರದ ಮೇಲೆ ಅತ್ಯಂತ ನಿರೀಕ್ಷೆ ಇಟ್ಟುಕೊಂಡಿದ್ದಾರೆ.