ಹೈದರಾಬಾದ್ : ‘ದಿ ಫ್ಯಾಮಿಲಿ ಮ್ಯಾನ್ 2’ ಎಂಬ ವೆಬ್ ಸರಣಿಯ ಮೂಲಕ ನಟಿ ಸಮಂತಾ ಅಕ್ಕಿನೇನಿ ಡಿಜಿಟಲ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಅವರ ಪತಿ ನಾಗಚೈತನ್ಯ ಕೂಡ ಒಟಿಟಿಗೆ ಪ್ರವೇಶ ಮಾಡಲು ನಿರ್ಧರಿಸಿದ್ದಾರಂತೆ.