ಫೋಟೊ ಶೂಟ್ ವೇಳೆ ನದಿಗೆ ಬಿದ್ದ ನಟಿ ಹನಿ ರೋಸ್

ಚೆನ್ನೈ| pavithra| Last Modified ಶನಿವಾರ, 9 ಜನವರಿ 2021 (10:32 IST)
ಚೆನ್ನೈ : ನಟಿ ಹನಿ ರೋಸ್ ಮಲಯಾಳಂ ಚಿತ್ರರಂಗದ ಖ್ಯಾತ ನಟಿ. ‘ಮುತಲ್ ಕನಾವೆ’ ಚಿತ್ರದ ಮೂಲಕ ತಮಿಳು ಚಿತ್ರರಂಗವನ್ನು ಪ್ರವೇಶಿಸಿದ್ದಾರೆ.

ಬಳಿಕ ಅವರು ತಮಿಳಿನಲ್ಲಿ ಕೆಲವು ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ. ಆದರೆ ಮಲಯಾಳಂನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರು ಸುಂದರವಾದ ರೇಷ್ಮೆ ಸೀರೆಯಲ್ಲಿ ನದಿಯ ಬಳಿ ಫೋಟೋಶೂಟ್ ನಡೆಸಿದರು. ಆ ವೇಳೆ ಅವರು ಕಾಲು ಎಡವಿ ನದಿಗೆ ಬಿದ್ದಿದ್ದಾರೆ. ಈ ವಿಡಿಯೋ ಪ್ರಸ್ತುತ ಫೇಸ್ ಬುಕ್ ಫೇಜ್ ನಲ್ಲಿ ಹರಿದಾಡುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :