Widgets Magazine

ಆ ಭಯೋತ್ಪಾದಕರಿಂದ ಬಾಲಿವುಡ್ ಉಳಿಸಿ ಎಂದ ನಟಿ ಕಂಗನಾ ರಣಾವತ್

ಮುಂಬೈ| Jagadeesh| Last Modified ಶನಿವಾರ, 19 ಸೆಪ್ಟಂಬರ್ 2020 (19:59 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಬಾಲಿವುಡ್ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದು, ವಿವಿಧ ರೀತಿಯ ಭಯೋತ್ಪಾದಕರ ಬಗ್ಗೆ ಮಾತನಾಡಿದ್ದಾರೆ.


ನಾವು ಚಿತ್ರೋದ್ಯಮವನ್ನು ವಿವಿಧ ಭಯೋತ್ಪಾದಕರಿಂದ ಉಳಿಸಬೇಕಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.

ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರಗಳು ಪ್ಯಾನ್-ಇಂಡಿಯಾ ಬಿಡುಗಡೆಯನ್ನು ಪಡೆಯುವುದಿಲ್ಲ. ಆದರೆ ಹಾಲಿವುಡ್ ಚಲನಚಿತ್ರಗಳು ಪ್ರಮುಖವಾಗಿ ಬಿಡುಗಡೆಗೊಳ್ಳುತ್ತಿರುವುದು ಆತಂಕಕಾರಿ ಪ್ರವೃತ್ತಿ ಎಂದಿದ್ದಾರೆ. 

ಸ್ವಜನಪಕ್ಷಪಾತ ಬ್ರಿಗೇಡ್ ಮತ್ತು ಡ್ರಗ್ ಮಾಫಿಯಾದಂತಹ ಭಯೋತ್ಪಾದಕರಿಂದ ಸಿನಿಮಾ ರಂಗವನ್ನು, ಫಿಲ್ಮ್ ಉದ್ಯಮವನ್ನು ಉಳಿಸಬೇಕಿದೆ ಎಂದು ನಟಿ ಕಂಗನಾ ರಣಾವತ್ ಹೇಳಿದ್ದಾರೆ.

 




ಇದರಲ್ಲಿ ಇನ್ನಷ್ಟು ಓದಿ :