ಚೆನ್ನೈ : ಇತ್ತೀಚಿನ ದಿನಗಳಲ್ಲಿ ಸಿನಿಮಾ ತಾರೆಯರು ಪರಿಸರ ಜಾಗೃತಿ ಮೂಡಿಸಲು ಗ್ರೀನ್ ಇಂಡಿಯಾ ಸವಾಲನ್ನು ಒಡ್ಡಲಾಗಿದ್ದು, ಇದನ್ನು ಇದೀಗ ಸ್ವೀಕರಿಸಿದ ನಟಿ ತ್ರಿಷಾ ಅವರು ಸವಾಲನ್ನು ಗೆದ್ದು ಸೈ ಎನಿಸಿಕೊಂಡಿದ್ದಾರೆ.