ಹೈದರಾಬಾದ್: ಟಾಲಿವುಡ್ ಸ್ಟಾರ್ ನಟರ ವೃತ್ತಿ, ವೈಯಕ್ತಿಕ ಬದುಕಿನ ಬಗ್ಗೆ ಕರಾರುವಾಕ್ ಆಗಿ ಭವಿಷ್ಯ ನುಡಿಯುವ ಜ್ಯೋತಿಷಿ ವೇಣುಸ್ವಾಮಿ ನಟಿ ಸಮಂತಾ ಋತು ಪ್ರಭುಗೆ ಎರಡನೇ ಮದುವೆ ಯೋಗವಿದೆ ಎಂದಿದ್ದ ವಿಡಿಯೋವೊಂದು ಈಗ ವೈರಲ್ ಆಗಿದೆ.