ರವಿಚಂದ್ರನ್ ಪುತ್ರ ಮನೋರಂಜನ್ ಆರಂಭ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರವಾಗಿದ್ದು ಹೀಗೆ!

ಬೆಂಗಳೂರು, ಭಾನುವಾರ, 18 ಆಗಸ್ಟ್ 2019 (09:18 IST)

ಬೆಂಗಳೂರು: ಇತ್ತೀಚೆಗೆ ಸ್ಟಾರ್ ನಟರ ಮಕ್ಕಳೂ ಸಿನಿಮಾ ರಂಗದಲ್ಲಿ ಹೊಸ ಸಂಚಲನ ಮೂಡಿಸುತ್ತಿರುವುದು ಹೊಸತೇನಲ್ಲ. ರವಿಚಂದ್ರನ್ ಪುತ್ರ ಮನೋರಂಜನ್ ಈಗಾಗಲೇ ಸಿನಿಮಾ ರಂಗಕ್ಕೆ ಪರಿಚಯವಾಗಿದ್ದಾರೆ.


 
ಅವರೀಗ ಆರಂಭ ಎನ್ನುವ ಹೊಸ ಸಿನಿಮಾದಲ್ಲಿ ಅಭಿನಯಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾದ ಟೀಸರ್ ಆಗಸ್ಟ್ 23 ಕ್ಕೆ ರಿಲೀಸ್ ಆಗಲಿದ್ದು, ಇದರಲ್ಲೊಂದು ಟ್ವಿಸ್ಟ್ ಇರಲಿದೆ.
 
ಈ ಟೀಸರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿದ್ದಾರೆ. ಆ ಮೂಲಕ ಕ್ರೇಜಿಸ್ಟಾರ್ ಪುತ್ರನ ಸಿನಿಮಾಗೆ ಹೆಚ್ಚು ಪ್ರಚಾರ ಸಿಗುವಂತೆ ಚಾಲೆಂಜಿಂಗ್ ಸ್ಟಾರ್ ನೆರವಾಗಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹಿಂದಿಯಲ್ಲಿ ಕನ್ನಡ ನಟ ಜೆಕೆ ರಾವಣನ ಅವತಾರ ಶುರು

ಬೆಂಗಳೂರು: ಕನ್ನಡ ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದು ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ನಟ ...

news

ನನ್ನಪ್ರಕಾರ: ಕೌತುಕದ ಕುಲುಮೆಯನ್ನು ಧಗಧಗಿಸಿದ ಟ್ರೇಲರ್!

ಪ್ರೇಕ್ಷಕರ ವಲಯದಲ್ಲಿ ಕೌತುಕದ ಕುಲುಮೆಯೊಂದನ್ನು ಸದಾ ಹದಮುದವಾಗಿ ನಿಗಿನಿಗಿಸುವಂತೆ ಮಾಡುತ್ತಾ ಬಂದಿದ್ದ ...

news

ಟ್ರೇಲರ್ ಮೂಲಕ ಜಾಹೀರಾಯ್ತು ರಾಂಧವನ ಅದ್ಭುತ ಕಥೆ!

ಬಿಗ್ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ರಾಂಧವ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡೋ ಘಳಿಗೆ ...

news

ಸಾಯಿಪ್ರಕಾಶ್ ಸಾರಥ್ಯದ ಜಗ್ಗಿ ಜಗನ್ನಾಥನ ಟ್ರೇಲರ್ ಬಂತು!

ಸೆಂಟಿಮೆಂಟ್ ಹಾಗೀ ಭಕ್ತಿಪ್ರಧಾನ ಚಿತ್ರಗಳ ನಿರ್ದೇಶಕರೆಂಬ ಖ್ಯಾತಿಗೆ ಪಾತ್ರರಾಗಿದ್ದ ಓಂ ಸಾಯಿಪ್ರಕಾಶ್ ಈಗ ...