ನಿಮ್ಮ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದ್ದಾರಲ್ಲಾ ಎಂದಿದ್ದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು ಗೊತ್ತಾ?!

ಮಂಡ್ಯ, ಮಂಗಳವಾರ, 16 ಏಪ್ರಿಲ್ 2019 (07:09 IST)

ಮಂಡ್ಯ:  ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸೇರಿದ ಮೈಸೂರಿನ ಫಾರ್ಮ್ ಹೌಸ್ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ.


 
ಫಾರ್ಮ್ ಹೌಸ್ ಗೆ ಚುನಾವಣಾಧಿಕಾರಿಗಳ ತಂಡ ಬಂದು ತಪಾಸಣೆ ಮಾಡಿದ ಬಗ್ಗೆ ನಟ ದರ್ಶನ್ ಗೆ ಮಾಧ್ಯಮಗಳು ಪ್ರಶ್ನಿಸಿದಾಗ ತಮಾಷೆಯಿಂದಲೇ ಉತ್ತರಿಸಿದ ಅವರು ‘ನನ್ನ ಫಾರಂಗೆ ಬಂದು ದಾಳಿ ಮಾಡಿದ್ರೆ ಏನು ಸಿಗುತ್ತೆ? ಸ್ವಲ್ಪ ಹಿಂಡಿ, ಬೂಸಾ, ಪಶು ಆಹಾರ ಅಂತಹದ್ದೇನಾದರೂ ಸಿಗಬಹುದು.  ಹಕ್ಕಿ, ಪಕ್ಷಿಗಳು ಸಿಗಬಹುದೇನೋ. ಅದು ಬಿಟ್ಟರೆ ಬೇರೇನೂ ಇರಲ್ಲ’ ಎಂದು ದರ್ಶನ್ ಉತ್ತರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೆಜಿಎಫ್ ಬಳಿಕ ಈ ದಾಖಲೆ ಮಾಡಲು ಹೊರಟಿದೆ ರಕ್ಷಿತ್ ಶೆಟ್ಟಿ ಸಿನಿಮಾ

ಬೆಂಗಳೂರು: ಕೆಜಿಎಫ್ ಸಿನಿಮಾ ದೇಶದಾದ್ಯಂತ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ದಾಖಲೆ ಮಾಡಿತ್ತು. ...

news

ಶಿವಣ್ಣ ರುಸ್ತುಂ ಟ್ರೈಲರ್ ನೋಡಿ ಪುನೀತ್ ರಾಜ್ ಕುಮಾರ್ ಹೇಳಿದ್ದೇನು ಗೊತ್ತಾ?

ಬೆಂಗಳೂರು: ರುಸ್ತುಂ ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು, ವೀಕ್ಷಕರಿಂದ ಶಿವಣ್ಣ ಲುಕ್ ಗೆ ...

news

ಗರ್ಭಿಣಿಯಾಗಿದ್ದಕ್ಕೇ ಸಿನಿಮಾದಿಂದ ದೂರವಿದ್ದಾರೆಯೇ ಅನುಷ್ಕಾ ಶರ್ಮಾ?

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಇತ್ತೀಚೆಗೆ ಸಿನಿಮಾಗಳಲ್ಲಿ ...

news

ತೈಮೂರು ಫೋಟೋ ತೆಗೆಯುತ್ತಿದ್ದ ಫೋಟೋಗ್ರಾಫರ್ ಗಳ ಮೇಲೆ ಸೈಫ್ ಅಲಿಖಾನ್ ಗೆ ಅಷ್ಟೊಂದು ಸಿಟ್ಟು ಬಂದಿದ್ದೇಕೆ ಗೊತ್ತಾ?

ಮುಂಬೈ: ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಪುತ್ರ ತೈಮೂರು ಹುಟ್ಟಿದ ಗಳಿಗೆಯಿಂದಲೇ ...