Widgets Magazine

ನಾಗಿಣಿ ಧಾರವಾಹಿ ಮುಕ್ತಾಯ ನಟಿ ದೀಪಿಕಾ ದಾಸ್ ಬಿಗ್ ಬಾಸ್ ಗೆ?

ಬೆಂಗಳೂರು| Krishnaveni K| Last Modified ಬುಧವಾರ, 9 ಅಕ್ಟೋಬರ್ 2019 (07:41 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರವಾಹಿ ಮುಕ್ತಾಯವಾಗುತ್ತಿದ್ದು, ವೀಕ್ಷಕರಿಗೆ ಶಾಕ್ ನೀಡಿದೆ. ಸುದೀರ್ಘ ಸಮಯದಿಂದ ಪ್ರಸಾರವಾಗುತ್ತಿರುವ ನಾಗಿಣಿ ಕೆಲವೇ ಸಂಚಿಕೆಗಳು ಪ್ರಸಾರವಾಗಲಿದೆ.

 
ದೀಪಿಕಾ ದಾಸ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಧಾರವಾಹಿಯಿಂದ ಹೊರಬರುತ್ತಿರುವುದಾಗಿ ಹೇಳಿದ್ದಾರೆ. ಹೀಗಾಗಿ ದೀಪಿಕಾ ಮುಂದಿನ ನಡೆಯೇನು ಎಂಬುದರ ಬಗ್ಗೆ ಊಹಾಪೂಹಗಳು ಶುರುವಾಗಿದೆ.
 
ನಾಗಿಣಿಯಿಂದ ಹೊರಬಂದಿರುವ ದೀಪಿಕಾ ಮುಂದೆ ಬಿಗ್ ಬಾಸ್ ಮನೆಗೆ ಹೋಗಬಹುದು ಎಂಬ ಸುದ್ದಿ ಹರಿದಾಡಿದೆ. ಇದಕ್ಕೆ ಈ ವಾರಂತ್ಯಕ್ಕೆ ಉತ್ತರ ಸಿಗಲಿದೆ.
ಇದರಲ್ಲಿ ಇನ್ನಷ್ಟು ಓದಿ :