#ಡಿ.43 ಚಿತ್ರದಲ್ಲಿ ನಟಿಸಲು ಸಜ್ಜಾದ ನಟ ಧನುಷ್

ಚೆನ್ನೈ| pavithra| Last Modified ಸೋಮವಾರ, 11 ಜನವರಿ 2021 (20:30 IST)
ಚೆನ್ನೈ : ನಟ ಧನುಷ್ ಪ್ರಸ್ತುತ ತಮಿಳು ಚಿತ್ರರಂಗದ ಖ್ಯಾತ ನಟ. ಅವರ ಸೂಪರ್ ಹಿಟ್ ಚಿತ್ರಗಳನ್ನು ನೀಡುವುದರ ಮೂಲಕ ಭಾರತೀಯರ ಗಮನ
ಸೆಳೆದಿದ್ದಾರೆ.

ಮಾರಿ ಸೆಲ್ವರಾಜ್ ನಿರ್ದೇಶನದ ಕರ್ಣನ್ ಚಿತ್ರದಲ್ಲಿ ನಟಿಸಿದ ಅವರು ತರುವಾಯ ಬಾಲಿವುಡ್ ಚಿತ್ರ ಅತ್ರಂಗಿ ರೇ ಚಿತ್ರದಲ್ಲಿ ನಟಿಸಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕಾಗಿ ಸಜ್ಜಾಗುತ್ತಿರುವ ನಟ ಧನುಷ್ ಪ್ರಸ್ತುತ ಕಾರ್ತಿಕ್ ನರೈನ್ ನಿರ್ದೇಶನದ #ಡಿ.43 ಚಿತ್ರದಲ್ಲಿ ನಟಿಸಲು ಸಿದ್ದರಾಗಿದ್ದಾರೆ. ಇದೀಗ ಅವರ ಈ ಚಿತ್ರದ ಶೂಟಿಂಗ್ ಕೂಡ ಶುರುವಾಗಿದ್ದು, ಧನುಷ್ ಅವರ ಜೊತೆಗೆ ಮಾಲ್ವಿಕಾ ಮೋಹನನ್, ಜಿವಿ ಪ್ರಕಾಶ್ ಕುಮಾರ್ ಮತ್ತು ಕಾರ್ತಿಕ್ ನರೈನ್ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :