ಚೆನ್ನೈ: ಇತ್ತೀಚೆಗೆ ವಿವಾಹವಾಗಿರುವ ಟಾಲಿವುಡ್ ಜೋಡಿ ನಯನತಾರಾ-ವಿಘ್ನೇಶ್ ಶಿವನ್ ಮದುವೆಗೆ ಎಕ್ಸ್ ಕ್ಲೂಸಿವ್ ರೈಟ್ ಪಡೆದಿದ್ದ ನೆಟ್ ಫ್ಲಿಕ್ಸ್ ಸಂಸ್ಥೆ ಇದೀಗ ನವಜೋಡಿಗೆ ಮದುವೆಗೆ ಹಾಕಿದ್ದ ಖರ್ಚು ವಾಪಸ್ ಮಾಡಲು ಕೇಳಿದೆಯಾ? ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ.