ಹೈದರಾಬಾದ್ : ಟಾಲಿವುಡ್ ಖ್ಯಾತ ನಟ ಪ್ರಭಾಸ್ ಅವರು ಓಂರೌತ್ ನಿರ್ದೇಶನದ, ರಾಮಾಯಣ ಹಿನ್ನಲೆ ಹೊಂದಿರುವ ಪೌರಾಣಿಕ ಚಿತ್ರ ‘ಆದಿಪುರುಷ’ದಲ್ಲಿ ನಟಿಸುತ್ತಿದ್ದಾರೆ.