ಇಷ್ಟು ದಿನ ಸೈಲೆಂಟ್ ಆಗಿದ್ದ ದುನಿಯಾ ವಿಜಿ ಹೊಸ ಸುದ್ದಿಯೊಂದಿಗೆ ಪ್ರತ್ಯಕ್ಷ

ಬೆಂಗಳೂರು, ಮಂಗಳವಾರ, 14 ಮೇ 2019 (07:15 IST)

ಬೆಂಗಳೂರು: ವೈಯಕ್ತಿಕ ಜೀವನದ ವಿವಾದಗಳಲ್ಲೇ ಮುಳುಗಿ ಹೋಗಿದ್ದ ದುನಿಯಾ ವಿಜಯ್ ಇದೀಗ ಮತ್ತೆ ಸಿನಿಮಾ ಮೂಲಕ ಸುದ್ದಿಯಲ್ಲಿದ್ದಾರೆ.


 
ಎರಡು ಪತ್ನಿಯರ ನಡುವಿನ ಕಿತ್ತಾಟ, ಹಲ್ಲೆ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿದ್ದ ದುನಿಯಾ ವಿಜಯ್ ಕೆಲವು ದಿನಗಳ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮತ್ತೆ ಮರಳಿ ಬಂದಿದ್ದಾರೆ.
 
ದುನಿಯಾ ವಿಜಯ್ ಸಲಗ ಎನ್ನುವ ಸಿನಿಮಾಕ್ಕೆ ನಿರ್ದೇಶಕರಾಗುತ್ತಿದ್ದಾರೆ. ಇದುವೇ ಹೊಸ ಸುದ್ದಿ. ನಾನು ಹೀರೋ ಆಗಿದ್ದೇ ಆಕಸ್ಮಿಕ. ಈಗ ನಿರ್ದೇಶಕರಾಗುತ್ತಿರುವುದೂ ಹೊಸ ಪ್ರಯತ್ನ ಎನ್ನುವ ವಿಜಯ್ ಗೆ ಆಲ್ ದಿ ಬೆಸ್ಟ್.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಣ್ಣಾವ್ರ ಮನೆಯಲ್ಲಿ ಮದುವೆ ತಯಾರಿ ಜೋರು

ಬೆಂಗಳೂರು: ಡಾ. ರಾಜ್ ಕುಟುಂಬದಲ್ಲಿ ಮದುವೆ ತಯಾರಿ ಜೋರಾಗಿಯೇ ನಡೆಯುತ್ತಿದೆ. ರಾಘವೇಂದ್ರ ರಾಜ್ ಕುಮಾರ್ ...

news

ಸಚಿವ ಸಿಎಸ್ ಪುಟ್ಟರಾಜುಗೆ ನಿಖಿಲ್ ಎಲ್ಲಿದ್ದೀಯಪ್ಪಾ ಪಿಕ್ಚರ್ ಮಾಡುವಾಸೆಯಂತೆ!

ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಸಿಎಂ ಕುಮಾರಸ್ವಾಮಿ ...

news

ಕೆಜಿಎಫ್ 2 ನಲ್ಲಿ ರಾಕಿಂಗ್ ಸ್ಟಾರ್ ಯಶ್ ಲುಕ್ ಹೀಗಿರಲಿದೆ!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದಲ್ಲೂ ಯಶ್ ದಾಡಿ ಬಿಟ್ಟುಕೊಂಡಿರುತ್ತಾರಾ? ...

news

ರತ್ನಮಂಜರಿಯಲ್ಲಿದೆಯಾ ಹಾರರ್ ವೃತ್ತಾಂತ?

ಶೀರ್ಷಿಕೆಯ ಮೂಲಕವೇ ಸೆಳೆಯೋ ಒಂದಷ್ಟು ಸಿನಿಮಾಗಳು ಸಾಲು ಸಾಲಾಗಿ ಬರುತ್ತಿವೆ. ದಶಕಗಳಷ್ಟು ಹಿಂದೆ ತೆರೆ ...