ಹಸೆಮಣೆ ಏರಲಿದ್ದಾರೆ ಖ್ಯಾತ ಖಳನಟ ಕಬೀರ್ ದುಹಾನ್ ಸಿಂಗ್

ಚೆನ್ನೈ| pavithra| Last Modified ಶುಕ್ರವಾರ, 31 ಜುಲೈ 2020 (11:46 IST)
ಚೆನ್ನೈ : ದಕ್ಷಿಣ ಭಾರತದ ಖ್ಯಾತ ಖಳನಟ  ಕಬೀರ್ ದುಹಾನ್ ಸಿಂಗ್ ಅವರ ಮದುವೆ ಫಿಕ್ಸ್ ಆಗಿದ್ದು, ಸದ್ಯದಲ್ಲೇ ನಟ ಹಸೆಮಣೆ ಏರಲಿದ್ದಾರೆ.

ಬಹುಕಾಲದ ಗೆಳತಿ ಡಾಲಿ ಸಿಧು ಜೊತೆ ಕಳೆದ ವರ್ಷ ಮಾಡಿಕೊಂಡ ನಟ ಇದೇ ವರ್ಷ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಸರಳವಾಗಿ ವಿವಾಹವಾಗಲಿರುವ ಇವರ ಮದುವೆಗೆ ಕುಟುಂಬಸ್ಥರು, ಆಪ್ತರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ತಮಿಳಿನ ಹಲವು ಸಿನಿಮಾಗಳಲ್ಲಿ ಖಳ ನಟನಾಗಿ ನಟಿಸಿದ ಕಬೀರ್ ಕನ್ನಡದಲ್ಲಿ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕಾಲಿಟ್ಟಿದ್ದಾರೆ. ನಂತರ ಅತಿರಥ, ಉದ್ಘರ್ಷ, ಪೈಲ್ವಾನ್ ಚಿತ್ರದಲ್ಲಿ ನಟಿಸಿದ್ದಾರೆ.  ಇದರಲ್ಲಿ ಇನ್ನಷ್ಟು ಓದಿ :