ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಎಂದರೆ ಎಷ್ಟೋ ಹುಚ್ಚು ಅಭಿಮಾನಿಗಳಿದ್ದಾರೆ. ಅಂತಹ ಅಭಿಮಾನಿಯೊಬ್ಬ ನಿನ್ನೆ ಯಶ್ ಕಾರನ್ನು ಅಡ್ಡ ಹಾಕಿದ ಘಟನೆ ನಡೆದಿದೆ.