ಮತ್ತೆ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾದಲ್ಲಿ ಅನಿಸುತಿದೆ.. ಹಾಡು!

ಬೆಂಗಳೂರು, ಭಾನುವಾರ, 17 ಮಾರ್ಚ್ 2019 (09:00 IST)

ಬೆಂಗಳೂರು: ಮುಂಗಾರು ಮಳೆ ಸಿನಿಮಾದಲ್ಲಿ ಅನಿಸುತಿದೆ ಯಾಕೋ ಇಂದು ಎಂದು ಮಳೆಯಲ್ಲಿ ನೆನೆದು ಮೋಡಿ ಮಾಡಿದ್ದ ಗೋಲ್ಡನ್ ಸ್ಟಾರ್ ಗಣೇಶ್‍ ಮತ್ತೆ ಅದೇ ಸಾಲಿನ ಮೊರೆ ಹೋಗಿದ್ದಾರೆ.


 
ಗಣೇಶ್-ಭಾವನಾ ಮೆನನ್ ಅಭಿನಯದ 99 ಚಿತ್ರದ ಒಂದೊಂದೇ ಹಾಡು ಬಿಡುಗಡೆಯಾಗುತ್ತಿದ್ದು, ಇದೀಗ ನಾಳೆ ‘ಅನಿಸುತಿದೆ’ ಎಂದು ಆರಂಭವಾಗುವ ಹಾಡೊಂದು ಬಿಡುಗಡೆಯಾಗಲಿದೆ.
 
ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದಲ್ಲಿ ಈಗಾಗಲೇ ನವಿಲು ಗರಿ, ಮಳೆ ಹನಿಯ ಎಂಬ ಹಾಡುಗಳು ಸೂಪರ್ ಹಿಟ್ ಆಗಿದೆ. ಅದಾದ ಬಳಿಕ ಈಗ ಮೂರನೇ ಹಾಡು ‘ಅನಿಸುತಿದೆ’ ನಾಳೆ ಸಂಜೆ ಯೂ ಟ್ಯೂಬ್ ನಲ್ಲಿ ಲಾಂಚ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಈ ಹಾಡೂ ಕೂಡಾ ಅಂದಿನ ‘ಅನಿಸುತಿದೆ’ ಹಾಡಿನಷ್ಟೇ ಮೋಡಿ ಮಾಡುತ್ತಾ ಕಾದು ನೋಡಬೇಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪುಟ್ಟಗೌರಿ ರಂಜಿನಿ ರಾಘವನ್ ಇನ್ನೀಗ ಸೀರಿಯಲ್ ಡೈರೆಕ್ಟರ್!

ಬೆಂಗಳೂರು: ಪುಟ್ಟ ಗೌರಿ ಮದುವೆ ಧಾರವಾಹಿ ಮೂಲಕ ಪ್ರೇಕ್ಷಕರನ್ನು ಸುಮಾರು 6 ವರ್ಷಗಳ ಕಾಲ ರಂಜಿಸುತ್ತಾ ನಟಿ ...

news

ಕಾಂಗ್ರೆಸ್ ಗೆ ತಪರಾಕಿ ನೀಡಿದ ನಟ ಆರ್. ಮಾಧವನ್ ಗೆ ರಾಜಕೀಯ ಪಾಠ ಮಾಡಿದ ಟ್ವಿಟರಿಗರು

ನವದೆಹಲಿ: ಕಾಂಗ್ರೆಸ್ ಪಕ್ಷ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ತಮಾಷೆಯ ವಿಡಿಯೋ ಮಾಡಿ ...

news

ಎಷ್ಟೋ ದಿನಗಳ ನಂತರ ಮೋಡಿ ಮಾಡಿದ ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡು

ಬೆಂಗಳೂರು: ಒಂದು ಕಾಲದಲ್ಲಿ ಕನ್ನಡ ಸಿನಿಮಾದ ಹಾಡುಗಳೆಂದರೆ ಹಾಡಿದವರು ಯಾರು ಎಂದು ಕೇಳವ ಹಾಗೇ ಇರಲಿಲ್ಲ. ಆ ...

news

ಬರ್ತ್ ಡೇ ದಿನ ಮನೆ ಹತ್ರ ಬರ್ಬೇಡಿ ಎಂದ ಪುನೀತ್ ರಾಜ್ ಕುಮಾರ್! ಅಭಿಮಾನಿಗಳಿಗೆ ಶಾಕ್!

ಬೆಂಗಳೂರು: ಸ್ಟಾರ್ ನಟರ ಬರ್ತ್ ಡೇ ಎಂದರೆ ಅಭಿಮಾನಿಗಳು ತಮ್ಮದೇ ಮನೆ ಮಗನ ಹುಟ್ಟುಹಬ್ಬವೆನ್ನುವಂತೆ ಮನೆ ...