ಚೆನ್ನೈ : ಆರ್.ಜೆ.ಬಾಲಾಜಿ ಮತ್ತು ಎನ್.ಜೆ.ಸರಕುಣನ್ ನಿರ್ದೇಶಿಸಿದ, ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯದ ಮೂಕ್ಕುತಿ ಅಮ್ಮನ್ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿ ಉತ್ತಮ ಯಶಸ್ಸು ಕಂಡಿದೆ.